- Advertisement -
- Advertisement -


ವಿಟ್ಲ ಸರಕಾರಿ ಪ್ರೌಢ ಶಾಲೆಯಲ್ಲಿ ನಡೆಯುತ್ತಿರುವ ಶ್ರೀ ಅನ್ನಪೂರ್ಣೇಶ್ವರಿ ಕ್ರಿಯೇಷನ್ ಅರ್ಪಿಸುವ ರಂಗ ನಟನಾ ಶಿಬಿರ 2024 ರ 6 ದಿನದ ಶಿಬಿರ ನಡೆಯಿತು.
ಶಿಬಿರದಲ್ಲಿ ವಿಟಿವಿ ಮಾಧ್ಯಮ ಸಂಸ್ಥೆಯ ನಿರೂಪಕಿ ಅಶ್ವಿನಿ ಪೆರುವಾಯಿ ಮುಖ್ಯ ಅತಿಥಿಯಾಗಿ ಉಪಸ್ಥಿತರಿದ್ದರು. ಹಾಗೂ ವಿಠಲ ಪದವಿ ಪೂರ್ವ ಪ್ರೌಢ ವಿಭಾಗದ ಶಿಕ್ಷಕ ರಮೇಶ್ ಗೇರುಕಟ್ಟೆ ಅತಿಥಿಯಾಗಿ ಉಪಸ್ಥಿತರಿದ್ದರು.
ಶಿಬಿರದಲ್ಲಿ ಸಂಪನ್ಮೂಲ ವ್ಯಕ್ತಿಗಳಾದ ರಾಕೇಶ್ ಆಚಾರ್ಯ, ಕಲಾವಿದರು ರಂಗ ನಿರ್ದೇಶಕರು ರಂಗಾಯಣ ಮೈಸೂರು ಹಾಗೂ ಮಕ್ಕಳ ರಂಗ ನಿರ್ದೇಶಕರು ಚಂದ್ರ ಮೌಳಿ ಪಾಣಾಜೆ ಇವರು ಶಿಬಿರಾರ್ಥಿಗಳಿಗೆ ರಂಗ ನಟನೆಯ ಬಗ್ಗೆ, ಹಾಗೂ ರಂಗ ಗೀತೆಗಳ ಬಗ್ಗೆ ಮಾಹಿತಿ ಕಾರ್ಯಗಾರ ನಡೆಸಿದರು.




- Advertisement -