- Advertisement -
- Advertisement -


ವಿಟ್ಲ : ವಿಟ್ಲ ಪೇಟೆಯಲ್ಲಿ ಅನೇಕ ವರ್ಷಗಳಿಂದ ಕಾರ್ಯಾಚರಿಸುತ್ತಿರುವ ಶೂ ಕಾರ್ನರ್ ಅಂಗಡಿ ಮಾಲಕ ವಿಧಿವಶರಾಗಿದ್ದಾರೆ.
ಮೃತರನ್ನು ಇಡ್ಕಿದು ಗ್ರಾಮದ ಅರ್ಕೆಚ್ಚಾರು ನಿವಾಸಿ ಕೂಸಪ್ಪ ನಾಯ್ಕ್ ( 92) ಎಂದು ಗುರುತಿಸಲಾಗಿದೆ.
ಮೃತರು ಇಬ್ಬರು ಪುತ್ರರು ಹಾಗೂ ಓರ್ವ ಪುತ್ರಿಯನ್ನು ಅಗಲಿದ್ದಾರೆ.
- Advertisement -