- Advertisement -
- Advertisement -




ಸಾಹಿತ್ಯದ ಪದ್ಮರಾಜ್ ಬಿಸಿ ಚಾರ್ವಾಕ ನಿರ್ದೇಶನದ ಚರಣ್ ಅಮೈ ವಿಟ್ಲ ಗಾಯನದ ಭಕ್ತಿದ ಅರಿಕೆ ಎನ್ನುವ ತುಳು ಭಕ್ತಿಗೀತೆ ಬಿಡುಗಡೆ ಡಿ. 22 ನೇ ಆದಿತ್ಯವಾರ ಬಿಡುಗಡೆಯಾಗಲಿದೆ.

ಧರ್ಮನಗರ ವೈದ್ಯನಾಥ ಮಲರಾಯ ಸಪರಿವಾರ ದೈವಗಳ ದೈವಸ್ಥಾನ (ರಿ) ಮಲರಾಯ ಜೇರ ಕ್ಷೇತ್ರದ ಕುರಿತಾದ ಭಕ್ತಿಗೀತೆ ಇದಾಗಿದ್ದು, ನಾಳೆ ನಂದನ್ ಸ್ಟುಡಿಯೋ ಯೂಟ್ಯೂಬ್ ನಲ್ಲಿ ಬಿಡುಗಡೆಯಾಗಲಿದೆ.
ಮಿಥುನ್ ರಾಜ್ ವಿದ್ಯಾಪುರರವರ ಮಿಕ್ಸಿಂಗ್ & ಮಾಸ್ಟರಿಂಗ್ ನಲ್ಲಿ ಮೂಡಿಬಂದ ಈ ಭಕ್ತಿಗೀತೆಗೆ ಜೈದೀಪ್ ಅಮ್ಮೆ ಧನುಶ್ರೀ ಅಜಿತ್, ನಮಿತಾ ತಾರನಾಥಾ, ಸುಚಿತ್ರಾ ನವೀನ್ ಹಾಗೂ ಶ್ರೀ ರಾಜ್ ಮ್ಯೂಸಿಕ್ ವರ್ಲ್ಡ್ ಸಹಕರಿಸಿದ್ದಾರೆ.
- Advertisement -