Monday, September 7, 2026
spot_imgspot_img
spot_imgspot_img

ಕಾಣೆಯಾಗಿದ್ದ ಹರೀಶ್ ರೈಯವರು ಧರ್ಮಸ್ಥಳದಲ್ಲಿ ಪತ್ತೆ

- Advertisement -
- Advertisement -

ಮದುವೆ ನಿಗದಿಯಾಗಿದ್ದ ಬಾಳಿಲದ ಯುವಕನೋರ್ವ ಕಾಣೆಯಾಗಿದ್ದು ನಿನ್ನೆ ಧರ್ಮಸ್ಥಳದಲ್ಲಿ ಪತ್ತೆಯಾಗಿರುವುದಾಗಿ ತಿಳಿದು ಬಂದಿದೆ.

ಬಾಳಿಲದ ದೇರಂಪಾಲು ಶೀನಪ್ಪ ರೈ ಎಂಬವರ ಪುತ್ರ ಹರೀಶ್ ರೈ ಎಂಬವರು ಮಾ.20 ರಿಂದ ಕಾಣೆಯಾಗಿದ್ದು ಈ ಬಗ್ಗೆ ಅಣ್ಣ ವೆಂಕಪ್ಪ ರೈ ದೇರಂಪಾಲುರವರು ಬೆಳ್ಳಾರೆ ಪೊಲೀಸರಿಗೆ ದೂರು ನೀಡಿದ್ದರು.ಹರೀಶ್ ರೈ ಯವರು ಸುಮಾರು 13 ವರ್ಷಗಳಿಂದ ಮಹೀಂದ್ರಾ ಫೈನಾನ್ಸ್ ಪುತ್ತೂರು ಇಲ್ಲಿ ಸೀನಿಯರ್ ಎಕ್ಸಿಕ್ಯೂಟಿವ್ ಆಗಿ ಕೆಲಸ ಮಾಡಿಕೊಂಡಿದ್ದು, ಅವರಿಗೆ ದೂರದ ಸಂಬಂಧಿಕರ ಯುವತಿ ಜೊತೆ ವಿವಾಹ ನಿಶ್ಚಯವಾಗಿತ್ತೆನ್ನಲಾಗಿದೆ.

- Advertisement -

Related news

error: Content is protected !!