Saturday, April 27, 2024
spot_imgspot_img
spot_imgspot_img

ಡ್ರಗ್ಸ್ ಜಾಲ- ಮಂಗಳೂರಿನಲ್ಲಿ ಬಾಲಿವುಡ್ ನಟ,ಡ್ಯಾನ್ಸರ್ ಬಂಧನ.!

- Advertisement -G L Acharya panikkar
- Advertisement -

ಮಂಗಳೂರು :-ಡ್ರಗ್ಸ್ ಸಾಗಿಸುತ್ತಿದ್ದ ಜಾಲದಲ್ಲಿ ಬಾಲಿವುಡ್ ನಟ , ಡ್ಯಾನ್ಸರ್ ಬಂಧನವಾಗಿದೆ. ಮಂಗಳೂರಿನಲ್ಲಿ  ಸಿಸಿಬಿ ಪೊಲೀಸರಿಂದ ಡ್ಯಾನ್ಸರ್ ಕಿಶೋರ್‌ ಶೆಟ್ಟಿ ಯನ್ನು ಬಂದಿಸಲಾಗಿದೆ.

ಬಾಲಿವುಡ್‌ನಲ್ಲಿ ಖ್ಯಾತ ಡ್ಯಾನ್ಸರ್  ಆಗಿರುವ ಕಿಶೋರ್ ಶೆಟ್ಟಿ , ಹಿಂದಿಯ ABCD ಸಿನಿಮಾ ಹಾಗೂ ಕೆಲವೊಂದು ಸಿನಿಮಾದಲ್ಲಿ ನಟಿಸಿದ್ದ. ಡ್ಯಾನ್ಸ್ ಇಂಡಿಯಾ ಡ್ಯಾನ್ಸ್ ನಲ್ಲೂ  ರಿಯಾಲಿಟಿ ಶೋನಲ್ಲಿ ಸ್ಪರ್ಧಿಯಾಗಿದ್ದ ಎನ್ನಲಾಗಿದೆ. ಇತನ ಬಗ್ಗೆ ಇಂದು ಮಂಗಳೂರು ಪೊಲೀಸ್ ಆಯುಕ್ತರು
ಪತ್ರಿಕಾಗೋಷ್ಠಿ ನಡೆಸಿ ಮಾಹಿತಿ ನೀಡುವ ಸಾಧ್ಯತೆಯಿದೆ.

- Advertisement -

Related news

error: Content is protected !!