Friday, March 29, 2024
spot_imgspot_img
spot_imgspot_img

ಇಡ್ಕಿದು ಗ್ರಾಮ ಪಂಚಾಯತ್ ಬಿಜೆಪಿ-9 ,ಪಕ್ಷೇತರ -1

- Advertisement -G L Acharya panikkar
- Advertisement -

ವಿಟ್ಲ: ಇಡ್ಕಿದು ವಾರ್ಡ್ ನಂ. 2ರಲ್ಲಿ ಬಿಜೆಪಿ ಮುನ್ನಡೆ. ಬಿಜೆಪಿಯ ತಿಲಕ್ ರಾಜ್ ಶೆಟ್ಟಿ, ಪದ್ಮನಾಭ,ಗೀತಾಂಜಲಿಯವರು ಜಯ ಗಳಿಸಿದ್ದಾರೆ. ಬಿಜೆಪಿಯ ಇಬ್ಬರು ಅಭ್ಯರ್ಥಿ ಅವಿರೋಧ ಆಯ್ಕೆಯಾಗಿ ಒಟ್ಟು 9 ಸ್ಠಾನ ಸುಧೀರ್ ಕುಮಾರ್ ಶೆಟ್ಟಿ, ಸಂಜೀವ ಪೂಜಾರಿ ಸಹಿತ ಬಿಜೆಪಿ ಪಡೆದರೆ ಒಂದು ಸ್ಠಾನವನ್ನು ಪಕ್ಷೇತರ ಅಭ್ಯರ್ಥಿ ಪುರುಷೋತ್ತಮ ಕೋಲ್ಪೆ ಪಡೆದಿರುತ್ತಾರೆ. ಇಡ್ಕಿದು ಗ್ರಾಮ ಪಂಚಾಯತ್ 1988 ರಿಂದ ನಿರಂತರ 32 ವರ್ಷ ಬಿ ಜೆ ಪಿ ಅಧಿಕಾರ ನಡೆಸಿ ಮುಂದಿನ 5 ವರ್ಷ ಪುನಃ ಬಿಜೆಪಿ ಅಧಿಕಾರ ನಡೆಸಲಿದೆ.

- Advertisement -

Related news

error: Content is protected !!