Wednesday, April 24, 2024
spot_imgspot_img
spot_imgspot_img

287 ಕೋಟಿ ರೂ.ಗಳ ಮಾದಕ ದ್ರವ್ಯ ಪತ್ತೆ!!

- Advertisement -G L Acharya panikkar
- Advertisement -

ಮಣಿಪುರ(ನ.12): ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ 287 ಕೋಟಿ ರೂಪಾಯಿ ಬೆಲೆ ಬಾಳುವ ಮಾದಕ ದ್ರವ್ಯವನ್ನು ಮಣಿಪುರದ ತೌಬಾಲ್ ಜಿಲ್ಲೆಯಲ್ಲಿ ವಶಪಡಿಸಿಕೊಳ್ಳಲಾಗಿದೆ. ಅಸ್ಸಾಂ ರೈಫಲ್ಸ್ ಮತ್ತು ಮಣಿಪುರ ಪೊಲೀಸರು ಜಂಟಿಯಾಗಿ ನಡೆಸಿದ ಕಾರ್ಯಾಚರಣೆಯಲ್ಲಿ ಈ ಮಾದಕ ದ್ರವ್ಯ ವಶಪಡಿಸಿಕೊಳ್ಳಲಾಗಿದೆ.

72 ಕಿಲೋ ತೂಕದ ಬ್ರೌನ್ ಶುಗರ್ ವಶಪಡಿಸಿಕೊಳ್ಳಲಾಗಿದೆ. ಇದರ ಮೌಲ್ಯ 287 ಕೋಟಿ ರೂಪಾಯಿ ಎಂದು ಅಂದಾಜಿಸಲಾಗಿದೆ. ದೇಶದ ವಿವಿಧ ರಾಜ್ಯಗಳಿಗೆ ಪೂರೈಸಲು ಆರೋಪಿಗಳು ಸಂಚು ಹೂಡಿದ್ದರು.ತೌಬಾಲ್ ಜಿಲ್ಲೆಯ ಕಾಮು ಗ್ರಾಮದ ಅಡಗುತಾಣವೊಂದರಲ್ಲಿ ಈ ಮಾದಕ ದ್ರವ್ಯವನ್ನು ಅಡಗಿಸಿಡಲಾಗಿತ್ತು.

- Advertisement -

Related news

error: Content is protected !!