Friday, June 19, 2026
spot_imgspot_img
spot_imgspot_img

ಆಸೀಸ್ ವಿರುದ್ಧ ಗೆದ್ದು ಬೀಗಿದ ಇಂಗ್ಲೆಂಡ್‌ನ ‘ಡಕ್ ಡ್ಯಾನ್ಸ್’ ವಿಡಿಯೋ ವೈರಲ್.

- Advertisement -
- Advertisement -

ಸೌಥಾಂಪ್ಟನ್:-ಭಾನುವಾರ ನಡೆದ ಆಸ್ಟ್ರೇಲಿಯಾ ವಿರುದ್ಧದ 2ನೇ ಟಿ20 ಪಂದ್ಯದಲ್ಲಿ 6 ವಿಕೆಟ್‌ಗಳಿಂದ ಮಣಿಸಿದ ಇಂಗ್ಲೆಂಡ್, ಒಂದು ಪಂದ್ಯ ಬಾಕಿ ಇರುವಂತೆಯೇ 2-0 ಯಿಂದ ಸರಣಿ ಗೆದ್ದ ಇಂಗ್ಲೆಂಡ್ ತಂಡದ ಸಂಭ್ರಮ ಮುಗಿಲು ಮುಟ್ಟಿತು.

ಇಂಗ್ಲೆಂಡ್ ತಂಡದ ಆಟಗಾರರು ಆಸೀಸ್ ವಿರುದ್ಧದ ಗೆಲುವನ್ನು ವಿಶೇಷವಾಗಿ ಆಚರಿಸಿ, ಡ್ರೆಸಿಂಗ್ ರೂಮ್‌ನಲ್ಲಿ ಡ್ಯಾನ್ಸ್ ಮಾಡುವ ಮೂಲಕ ಸಂಭ್ರಮ ಹಂಚಿ ಕೊಂಡ ವಿಡಿಯೋ ಇದೀಗ ವೈರಲ್ ಆಗಿದೆ. ವೇಗಿ ಜೋಫ್ರಾ ಆರ್ಚರ್ ಈ ವಿಡಿಯೋ ಶೇರ್ ಮಾಡಿದ್ದಾರೆ. ಜೋಸ್ ಬಟ್ಲರ್, ಜೇಸನ್ ರಾಯ್, ಮಾರ್ಕ್ ವುಡ್ ವಿಡಿಯೋದಲ್ಲಿ ಕಾಣಿಸಿಕೊಂಡಿದ್ದಾರೆ. ಈ ಡ್ಯಾನ್ಸ್‌ಗೆ ‘ಡಕ್ ಡ್ಯಾನ್ಸ್’ ಹಾಗೂ ‘ಪೆನ್‌ಗಿನ್ ಡ್ಯಾನ್ಸ್’ ಎಂದು ಕರೆಯಲಾಗುತ್ತದೆ. 

- Advertisement -

Related news

error: Content is protected !!