Saturday, June 28, 2025
spot_imgspot_img
spot_imgspot_img

ಒಡಿಯೂರು : ಒಡಿಯೂರು ಶ್ರೀಗಳವರ ಜನ್ಮದಿನೋತ್ಸವ -ಗ್ರಾಮೋತ್ಸವ ಪ್ರಯುಕ್ತ ಪರಿಸರ ಸ್ವಚ್ಛತೆ

- Advertisement -
- Advertisement -

ಒಡಿಯೂರು : ಒಡಿಯೂರು ಶ್ರೀಗಳವರ ಜನ್ಮದಿನೋತ್ಸವ – ಗ್ರಾಮೋತ್ಸವದ ಪ್ರಯುಕ್ತ ದಿನಾಂಕ 04.08.2024 ರಂದು ಒಡಿಯೂರು ಶ್ರೀ ಗ್ರಾಮವಿಕಾಸಯೋಜನೆ ಮತ್ತು ಸಹಸಂಸ್ಥೆಗಳ ವತಿಯಿಂದ ಕರೋಪಾಡಿ ಗ್ರಾಮದ ಕೇಂದ್ರ ಬಿಂದುವಾದ ಮಿತ್ತನಡ್ಕ ಪೇಟೆಯಲ್ಲಿ ಮಾಡಲಾಯಿತು.

ಮಿತ್ತನಡ್ಕ ಮಲರಾಯಿ ದೈವಸ್ಥಾನ, ದೈವಸ್ಥಾನದ ನಾಗ ಬಣ ಶಾಲಾ ವಠಾರ ಮತ್ತು ಪೇಟೆಯಲ್ಲಿ ಸ್ವಚ್ಛತೆಯನ್ನು ಮಾಡಲಾಯಿತು. , ಸಾರ್ವಜನಿಕ ಗಣೇಶೋತ್ಸವ ಸಮಿತಿ,ಓಂ ಶ್ರೀ ಪ್ರೆಂಡ್ಸ್ ಚೆಲ್ಲಂಗಾರ್ -ಪಾದೆಕಲ್ಲು, ಓಂ ಶ್ರೀ ಸ್ವ ಸಹಾಯ ಸಂಘ ಪಾದೆಕಲ್ಲು ಚೆಲ್ಲಂಗಾರ್.ಒಡಿಯೂರು ಶ್ರೀ ವಿಕಾಸವಾಹಿನಿ ಸಂಘಗಳು ಮತ್ತು ಧರ್ಮಸ್ಥಳ ಗ್ರಾಮಭಿವೃದ್ದಿ ಯೋಜನೆಯಸೇವಾಪ್ರತಿನಿಧಿಗಳು ಸ್ವಚ್ಛತಾ ಕಾರ್ಯಕ್ರಮದಲ್ಲಿ ಸಹಕರಿಸಿದರು *ಒಡಿಯೂರು ಗ್ರಾಮ ವಿಕಾಸಯೋಜನೆಯ ಕರೋಪಾಡಿ ಗ್ರಾಮದ ಸಂಯೋಜಕಿ ಪುಷ್ಪ ಮತ್ತು ಸೇವಾದೀಕ್ಷೆತೆ ಚೈತ್ರ ಚೆಲ್ಲಂಗಾರ್ ಸ್ವಚ್ಛತಾ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು ಒಡಿಯೂರು ಶ್ರೀ ವಿವಿದೋದ್ದೇಶ ಸೌಹಾರ್ದ ಸಹಕಾರಿ ಸಂಘದ ಸಿಬ್ಬಂದಿ ಚಂದ್ರಶೇಖರ್ ಪಾದೆಕಲ್ಲು ಕಾರ್ಯಕ್ರಮ ಕ್ಕೆ ಸಹಕರಿಸಿದರು .

- Advertisement -

Related news

error: Content is protected !!