Monday, May 20, 2024
spot_imgspot_img
spot_imgspot_img

ವಿಟ್ಲ: ಸ್ಮಾರ್ಟ್ ಸೆಲೆಕ್ಷನ್ ವಸ್ತ್ರ ಮಳಿಗೆಯಲ್ಲಿ ಹಬ್ಬಗಳ ಕೊಡುಗೆ ಗ್ರಾಹಕರಿಗಾಗಿ ವಿಶೇಷ ಆಫರ್

- Advertisement -G L Acharya panikkar
- Advertisement -

ವಿಟ್ಲ: ವಿಟ್ಲದ ಇತಿಹಾಸದಲ್ಲೇ ಮೊದಲ ಬಾರಿಗೆ ವಿಟ್ಲದ ಎಂಪಾಯರ್ ಮಾಲ್ ನ ಒಂದನೇ ಮಹಡಿಯಲ್ಲಿ ಕಾರ್ಯಾಚರಿಸುತ್ತಿರುವ ಸ್ಮಾರ್ಟ್ ಸೆಲೆಕ್ಷನ್ ವಸ್ತ್ರ ಮಳಿಗೆಯಲ್ಲಿ ಅತೀ ಕಡಿಮೆ ದರದಲ್ಲಿ ಸಿದ್ದ ಉಡುಪುಗಳ ಬೃಹತ್‌ ಮಾರಾಟ ಪ್ರಾರಂಭಗೊಂಡಿದೆ.

ಮಾರಾಟ ಮೇಳದಲ್ಲಿ ಜೀನ್ಸ್ ಪ್ಯಾಂಟ್, ಬರ್ಮುಡಾ, ಕೋಟನ್‌ ಪ್ಯಾಂಟ್‌, ಟಿ – ಶರ್ಟ್, ಲೇಡೀಸ್ ಕುರ್ತಿ, ಚೂಡಿದಾರ್, ನೈಟಿ, ಮನಸೂರೆಗೊಳಿಸುವಂತಹ ವರೈಟಿ ಸೀರೆಗಳು ಸೇರಿದಂತೆ ಎಲ್ಲಾ ಗ್ರಾಹಕರ ಅಭಿರುಚಿಗೆ ತಕ್ಕಂತ ವಸ್ತ್ರಗಳು ಒಂದೇ ಸೂರಿನಡಿಯಲ್ಲಿ ದೊರಕಲಿವೆ.
ಬಟ್ಟೆಗಳನ್ನು ಮಿತ ದರದಲ್ಲಿ ನೀಡಲಾಗುವುದು. ಎಲ್ಲಾ ತರಹದ ಹಾಗೂ ವಿವಿಧ ವಿನ್ಯಾಸದ ಸಿದ್ದ ವಸ್ತ್ರಗಳು ಅತೀ ಕಡಿಮೆ ದರದಲ್ಲಿ ಅತ್ಯುತ್ತಮ ಆಯ್ಕೆಗಾಗಿ ಇಂದೇ ಭೇಟಿ ನೀಡಿ .
ಸ್ಮಾರ್ಟ್ ಸೆಲೆಕ್ಷನ್, ಪ್ರಥಮ ಮಹಡಿ
ಎಂಪಾಯ‌ರ್ ಮಾಲ್
ವಿಟ್ಲ ಪುತ್ತೂರು ಮುಖ್ಯ ರಸ್ತೆ ವಿಟ್ಲ
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ: 9731733675

- Advertisement -

Related news

error: Content is protected !!