Saturday, June 28, 2025
spot_imgspot_img
spot_imgspot_img

ಶಿವಮೊಗ್ಗ: ಕುಡಿದು ಅಂಬುಲೆನ್ಸ್ ಚಾಲನೆ – ಚಾಲಕನಿಗೆ 13,000 ರೂ. ದಂಡ..!

- Advertisement -
- Advertisement -

ಶಿವಮೊಗ್ಗ: ಕುಡಿದು ಅಂಬುಲೆನ್ಸ್ ಚಾಲನೆ ಮಾಡಿದ ಚಾಲಕನಿಗೆ ಶಿವಮೊಗ್ಗ ಟ್ರಾಫಿಕ್ ಪೊಲೀಸರು 13,000 ರೂ. ದಂಡ ವಿಧಿಸಿದ್ದಾರೆ.ಶಿವಮೊಗ್ಗದ ಐಬಿ ಸರ್ಕಲ್‍ನಲ್ಲಿ ಟ್ರಾಫಿಕ್ ಪೊಲೀಸರು ಪರಿಶೀಲನೆ ನಡೆಸುತ್ತಿದ್ದರು. ಈ ವೇಳೆ ಅಜಾಗರೂಕತೆಯಿಂದ ಚಾಲಕ ಅಂಬ್ಯುಲೆನ್ಸ್ ಚಾಲನೆ ಮಾಡಿಕೊಂಡು ಬಂದಿದ್ದ. ತಪಾಸಣೆ ಸಮಯದಲ್ಲಿ ಚಾಲಕ ಮದ್ಯಪಾನ ಮಾಡಿ ಚಾಲನೆ ಮಾಡಿರುವುದು ಸಾಬೀತಾಗಿತ್ತು. ಬಳಿಕ ವಾಹನದ ದಾಖಲಾತಿಗಳನ್ನು ಪರಿಶೀಲಿಸಿದ ವೇಳೆ ಇನ್ಶೂರೆನ್ಸ್ ಇಲ್ಲ ಎಂಬುದು ಖಾತರಿಯಾಗಿತ್ತು. ಇದೆಲ್ಲ ಸೇರಿ ಚಾಲಕನಿಗೆ ಶಿವಮೊಗ್ಗ ನ್ಯಾಯಾಲಯ, 13,000 ರೂ. ದಂಡ ವಿಧಿಸಿದೆ.

- Advertisement -

Related news

error: Content is protected !!