Sunday, June 14, 2026
spot_imgspot_img
spot_imgspot_img

ಕಾರ್ಕಳ: ವೈನ್ ಶಾಪ್‌ ನಲ್ಲಿ ಅಗ್ನಿ ಅನಾಹುತ

- Advertisement -
- Advertisement -

ಕಾರ್ಕಳ: ಖಾಸಗಿ ವೈನ್ ಶಾಪ್‌ನಲ್ಲಿ ಅಗ್ನಿ ಅನಾಹುತ ಸಂಭವಿಸಿದ ಘಟನೆ ಕುಕ್ಕುಂದೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ಜೋಡುರಸ್ತೆ ಬಳಿ ನಡೆದಿದೆ.

ಕೆಲವು ವಸ್ತುಗಳು ಬೆಂಕಿಗೆ ಹಾನಿಯಾಗಿದ್ದು, ಮಾಹಿತಿ ಪಡೆದ ಅಗ್ನಿ ಶಾಮಕ ದಳವು ಘಟನಾ ಸ್ಥಳಕ್ಕೆ ಅಗಮಿಸಿ ಬೆಂಕಿ ನಂದಿಸುವ ಕಾರ್ಯಚರಣೆ ನಡೆಸಿದರು.ಕಾರ್ಯಚರಣೆ ಯಲ್ಲಿ ಅಗ್ನಿಶಾಮಕ ಠಾಣಾಧಿಕಾರಿ ಬಿ ಎಮ್ ಸಂಜೀವ್ ಸಿಬ್ಬಂದಿ ಗಳು ಚಂದ್ರ ಶೇಖರ, ರೂಪೇಶ, ಹರಿಪ್ರಸಾದ್ ಶೆಟ್ಟಿಗಾರ, ನಿತ್ಯಾನಂದ , ರಪೀಕ, ರವಿಚಂದ್ರ ಪಾಲ್ಗೊಂಡಿದ್ದರು

- Advertisement -

Related news

error: Content is protected !!