Friday, June 27, 2025
spot_imgspot_img
spot_imgspot_img

ಕ್ಯಾನ್ಸರ್‌ ಪೀಡಿತ ಮಗುವಿನ ಚಿಕಿತ್ಸೆಗೆ ಗೆಳೆಯರ ಬಳ‌ಗ ಸಹಾಯನಿಧಿ ಬೇರಕೆ ವತಿಯಿಂದ ಸಹಾಯಧನ

- Advertisement -
- Advertisement -

ವಿಟ್ಲಮುಡ್ನೂರು ಗ್ರಾಮದ ಕುಂಡಡ್ಕ ಎಂಬಲ್ಲಿ ವಾಸವಾಗಿರುವ ಮೇದಪ್ಪ ಮತ್ತು ಪ್ರೇಮಲತಾ ದಂಪತಿಗೆ ಇಬ್ಬರು ಮಕ್ಕಳಲ್ಲಿ ಹೆಣ್ಣು ಮಗುವಾದ ಎರಡು ವರ್ಷ ಪ್ರಾಯದ ತ್ರಿಶಾ ಎಂಬ ಮಗು ಬ್ಲಡ್ ಕ್ಯಾನ್ಸರ್ ನಿಂದ ಬಳಲುತ್ತಿದ್ದು ಮಗುವಿನ ಚಿಕಿತ್ಸಾ ವೆಚ್ಚಕ್ಕಾಗಿ ಗೆಳೆಯರ ಬಳಗ ಸಹಾಯ ನಿಧಿ ಬೇರಿಕೆ ಇದರ ವತಿಯಿಂದ 10,000 ನಗದನ್ನು ವಿತರಿಸಲಾಯಿತು.

ಈ ಸಂದರ್ಭದಲ್ಲಿ ಗೆಳೆಯರ ಬಳಗ ಸಹಾಯ ನಿಧಿಯ ಸದಸ್ಯರು ಉಪಸ್ಥಿತರಿದ್ದರು.

- Advertisement -

Related news

error: Content is protected !!