Thursday, April 25, 2024
spot_imgspot_img
spot_imgspot_img

ಆಭರಣ ಪ್ರಿಯರಿಗೆ ಸಿಹಿ ಸುದ್ದಿ – ಚಿನ್ನದ ಬೆಲೆ ಮತ್ತಷ್ಟು ಇಳಿಕೆ!!

- Advertisement -G L Acharya panikkar
- Advertisement -

ನವದೆಹಲಿ: ಚಿನ್ನದ ಆಭರಣ ಖರೀದಿಸುವ ಮಂದಿಗೆ ಸಿಹಿ ಸುದ್ದಿ. ಗಣನೀಯವಾಗಿ ಚಿನ್ನದ ಬೆಲೆ ಇಳಿಕೆಯಾಗುತ್ತಿದ್ದು, ಈಗ 1 ಗ್ರಾಂ 24 ಕ್ಯಾರಟ್‌ ಚಿನ್ನದ ಬೆಲೆ 4,664 ರೂ. ಆಗಿದೆ.

ಇಂಡಿಯಾ ಬುಲಿಯನ್ ಮತ್ತು ಜ್ಯುವೆಲ್ಲರ್ಸ್ ಅಸೋಸಿಯೇಷನ್ ಲಿಮಿಟೆಡ್ ದೆಹಲಿಯ ಜಿಎಸ್‌ಟಿ ಹೊರತದ ದರವನ್ನು ಪ್ರಕಟಿಸಿದ್ದು, 1 ಗ್ರಾಂ 22 ಕ್ಯಾರೆಟ್‌ ಚಿನ್ನದ ದರ 4,506 ರೂ., 18 ಕ್ಯಾರೆಟ್‌ ಚಿನ್ನದ ದರ 3,732 ರೂ. ಆಗಿದೆ.

- Advertisement -

Related news

error: Content is protected !!