Wednesday, July 2, 2025
spot_imgspot_img
spot_imgspot_img

ಭಾರತದ ನೆರವಿಗೆ ನಿಂತ ಗೂಗಲ್ ಸಿಇಒ ಸುಂದರ್ ಪಿಚ್ಚೈ-​ ಕೊರೊನಾ ವಿರುದ್ಧ ಹೋರಾಡಲು ₹135 ಕೋಟಿ ನೆರವು

- Advertisement -
- Advertisement -

ನವದೆಹಲಿ: ಕೋವಿಡ್​ ಎರಡನೇ ಅಲೆಗೆ ಭಾರತ ತತ್ತರಿಸುತ್ತಿದ್ದು, ಹಲವು ದೇಶಗಳು ಹಾಗೂ ವಿದೇಶಿ ಸಂಸ್ಥೆಗಳು ಭಾರತಕ್ಕೆ ಸಹಾಯ ನೀಡೋಕೆ ಮುಂದಾಗಿವೆ.

ಈ ಹಿನ್ನೆಲೆ ಗೂಗಲ್​ ಸಿಇಒ ಸುಂದರ್​ ಪಿಚ್ಚೈ ಕೂಡ ಭಾರತಕ್ಕೆ ಕೋವಿಡ್​ ಸಮರವನ್ನ ಎದುರಿಸಲು ಸಹಾಯ ನೀಡುವ ಭರವಸೆ ವ್ಯಕ್ತಪಡಿಸಿದ್ದಾರೆ.

ಈ ಬಗ್ಗೆ ಟ್ವಿಟ್​ ಮೂಲಕ ಮಾಹಿತಿ ಹಂಚಿಕೊಂಡಿರುವ ಅವರು, ಭಾರತವು ಕೋವಿಡ್​ ಮಹಾಸಮರವನ್ನ ಎದುರಿಸುತ್ತಿದೆ. ಇಂತಹ ಪರಿಸ್ಥಿತಿಯಲ್ಲಿ ಗೂಗಲ್​ 135 ಕೋಟಿ ಹಣವನ್ನ ಯೂನಿಸೆಫ್​ಗೆ ನೀಡುವ ಮೂಲಕ ಭಾರತಕ್ಕೆ ಅಗತ್ಯವಿರುವ ಲಸಿಕೆ, ಆಕ್ಸಿಜನ್​ ಮುಂತಾದ ವೈದ್ಯಕೀಯ ಸೌಲಭ್ಯಗಳಿಗೆ ನೆರವಾಗಲಿದ್ದೇವೆ ಎಂದಿದ್ದಾರೆ.

- Advertisement -

Related news

error: Content is protected !!