Saturday, June 28, 2025
spot_imgspot_img
spot_imgspot_img

ವಿಟ್ಲ: ಸಾಧನ ಬುಕ್ಸ್ ಸ್ಟಾಲ್ ಮಾಲಕ ಹಿಲಾರಿ ಮಸ್ಕರೇನಸ್ ನಿಧನ

- Advertisement -
- Advertisement -

ವಿಟ್ಲ: ಅನಾರೋಗ್ಯದಿಂದ ಬಳಲುತ್ತಿದ್ದ ಸಾಧನ ಬುಕ್ಸ್ ಸ್ಟಾಲ್ ಮಾಲಕ ಹಿಲಾರಿ ಮಸ್ಕರೇನಸ್ ಅವರು ನಿಧನರಾಗಿದ್ದಾರೆ.

ಅನಾರೋಗ್ಯದಿಂದ ಮಂಗಳೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಇದೀಗ ಚಿಕಿತ್ಸೆಗೆ ಸ್ಪಂದಿಸದೆ ನಿಧನರಾಗಿದ್ದಾರೆ. ಮೃತರು ಪತ್ನಿ ಪುತ್ರನನ್ನು ಅಗಲಿದ್ದಾರೆ. ವರ್ಷಗಳ ಹಿಂದೆ ಇವರ ಓರ್ವ ಪುತ್ರ ಕ್ಯಾನ್ಸರ್ ನಿಂದ ಸಾವನ್ನಪ್ಪಿದ್ದರು.

ಮೃತ ಅಂತ್ಯಕ್ರಿಯೆ ನವೆಂಬರ್ 9ರ ಗುರುವಾರದಂದು ಬೆಳಗ್ಗೆ 10 ಗಂಟೆಗೆ ವಿಟ್ಲ ಶೋಕಮಾತ ಇಗರ್ಜಿಯಲ್ಲಿ ನಡೆಯಲಿದೆ ಎಂದು ಕುಟುಂಬ ಮೂಲಗಳು ತಿಳಿಸಿವೆ.

- Advertisement -

Related news

error: Content is protected !!