Sunday, June 29, 2025
spot_imgspot_img
spot_imgspot_img

ಇಂದು ಹಿಂದೂ ಕಾರ್ಯಕರ್ತ ಸುಹಾಸ್ ಶೆಟ್ಟಿ ಅಂತಿಮ ಸಂಸ್ಕಾರ

- Advertisement -
- Advertisement -

ಹಿಂದೂ ಕಾರ್ಯಕರ್ತ ಸುಹಾಸ್ ಶೆಟ್ಟಿ ಬಜ್ಪೆ ಇವರ ಅಂತಿಮ ಸಂಸ್ಕಾರ ನಡೆಯಲಿದೆ.

ಯಾತ್ರೆಯು ಇಂದು ಬೆಳಿಗ್ಗೆ 8.30 ಕ್ಕೆ ಎ.ಜೆ ಹಾಸ್ಪಿಟಲ್ ನಿಂದ ಹೊರಟು ನಂತೂರು – ಪಂಪ್ವೆಲ್ ಪಡೀಲ್ ಬಿಸಿರೋಡ್ ಬಂಟ್ವಾಳ ಮಾರ್ಗವಾಗಿ ಕಾರಿಂಜದ ತನ್ನ ಸ್ವಗೃಹದಲ್ಲಿ ಅಂತ್ಯ ಸಂಸ್ಕಾರ ನಡೆಸಲಾಗುವುದು.

- Advertisement -

Related news

error: Content is protected !!