Sunday, July 19, 2026
spot_imgspot_img
spot_imgspot_img

5 ವರ್ಷಗಳಿಂದ ಸಿಡಿ ಗ್ಯಾಂಗ್ ನಡೆಸುತ್ತಿದೆ ಹಾನಿ ಹನಿಟ್ರ‍್ಯಾಪ್..! 5 ರಾಜಕಾರಣಿಗಳಿಂದ ಕೋಟಿ ಕೋಟಿ ವಸೂಲಿ

- Advertisement -
- Advertisement -

ಬೆಂಗಳೂರು : ರಾಜ್ಯದಲ್ಲಿ ಸದ್ದು ಮಾಡುತ್ತಿರುವ ಸಿಡಿ ವಿಚಾರ ದಿನಕ್ಕೊಂದು ತಿರುವು ಪಡೆದುಕೊಳ್ಳುತ್ತಿದೆ.
ಸಿಡಿ ಗ್ಯಾಂಗ್ ನಡೆಸಿದೆ ಎಂದು ಹೇಳುತ್ತಿರುವ ಹನಿಟ್ರ‍್ಯಾಪ್ ರಹಸ್ಯಗಳು ಒಂದೊ0ದಾಗಿ ಬಯಲಾಗುತ್ತಿವೆ.

ಕಳೆದ ನಾಲ್ಕು ವರ್ಷಗಳಿಂದ ಹನಿಟ್ರ‍್ಯಾಪ್ ದಂಧೆಯಲ್ಲಿ ತೊಡಗಿದ್ದ ಸಿಡಿ ಗ್ಯಾಂಗ್, ಐವರು ರಾಜಕಾರಣಿಗಳಿಂದ ಕೋಟಿ ಕೋಟಿ ವಸೂಲಿ ಮಾಡಿದೆ ಎಂದು ಹೇಳಲಾಗುತ್ತಿದೆ. ಆದರೆ ಯಾರೆಲ್ಲಾ ನಾಯಕರು ಎಂಬುವುದು ಸ್ಪಷ್ಟವಾಗಿಲ್ಲ.

ಇದರಲ್ಲಿ ಇಬ್ಬರು ಕಾಂಗ್ರೆಸ್ ನಾಯಕರಿಗೆ ಬ್ಲಾಕ್ ಮೇಲ್ ಮಾಡಿದ್ದರಂತೆ. ಹಾಗೆಯೇ ಕಾಂಗ್ರೆಸ್ ಮಾಜಿ ಸಚಿವರಿಗೂ ಬ್ಲಾಕ್ ಮೇಲ್ ಮಾಡಲಾಗಿದೆ ಎನ್ನಲಾಗುತ್ತಿದೆ. ಮಾಜಿ ಶಾಸಕರಿಂದ 75 ಲಕ್ಷ ವಸೂಲಿ ಮಾಡಲಾಗಿದೆ ಎಂದು ತಿಳಿದುಬಂದಿದೆ.

- Advertisement -

Related news

error: Content is protected !!