- Advertisement -
- Advertisement -
ಮಂಗಳೂರು: ಕೊರೋನಾ ಹೆಸರಲ್ಲಿ ಬಡರೋಗಿಗಳಿಂದ ಬೇಕಾಬಿಟ್ಟಿ ಬಿಲ್ ಮಾಡ್ತಾ ಇದೆ ಎಂಬ ಆರೋಪದ ಮೇಲೆ ಜಿಲ್ಲಾಡಳಿತದ ಅಧಿಕಾರಿಗಳು, ಉಸ್ತುವಾರಿ ಸಚಿವರು, ಶಾಸಕರು, ಸಂಸದರ ಸಮೇತ ಬುಧವಾರ ದಂದು ನಗರದ ಖಾಸಗಿ ಆಸ್ಪತ್ರೆಗೆ ಭೇಟಿ ನೀಡಿ ಪರಿಶೀಲಿಸಿದ್ದಾರೆ.
ಕೊರೊನಾ ರೋಗಿಗಳಿಂದ ಅಧಿಕ ಬಿಲ್ ವಸೂಲಿ ಆರೋಪ ಹಿನ್ನೆಲೆ ಭೇಟಿ ಮಾಡಿದ್ದು ,ಹಲವು ಖಾಸಗಿ ಆಸ್ಪತ್ರೆ ವಿರುದ್ಧ ಜನರು ಆರೋಪ ಮಾಡಿದ್ದರು. ಈ ಹಿನ್ನೆಲೆಯಲ್ಲಿ ಸಂಸದ ನಳಿನ್ ಕುಮಾರ್ ಕಟೀಲ್, ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ್
ಪೂಜಾರಿ, ಶಾಸಕ ವೇದವ್ಯಾಸ ಕಾಮತ್, ಜಿಲ್ಲಾಧಿಕಾರಿ ಸಿಂಧೂ ಬಿ. ರೂಪೇಶ್, ಆರೋಗ್ಯಾಧಿಕಾರಿಗಳಿದ್ದ ತಂಡ ಆಸ್ಪತ್ರೆಯಲ್ಲಿ ಸಭೆ ನಡೆಸಿ ಮಾಹಿತಿ ಪರಿಶೀಲನೆ ನಡೆಸಿತು.
- Advertisement -