Saturday, June 28, 2025
spot_imgspot_img
spot_imgspot_img

ಭೀಕರ ಅಪಘಾತ: ಮದುಮಗಳು ಸೇರಿ ಆರು ಜನರ ದುರ್ಮರಣ

- Advertisement -
- Advertisement -

ಹೈದರಾಬಾದ್: ಆಟೋ ಮತ್ತು ಲಾರಿ ನಡುವೆ ನಡೆದ ಭೀಕರ ಅಪಘಾತದಲ್ಲಿ 6 ಜನ ಸಾವನ್ನಪ್ಪಿದ್ದಾರೆ.ಗೂಡೂರು ಮಂಡಲಂ ವ್ಯಾಪ್ತಿಯ ಮರ್ರಿಮಿಟ್ಟ ಗ್ರಾಮದ ಬಳಿ ಸಂಭವಿಸಿದ ಅಪಘಾತದಲ್ಲಿ ಆಟೋದಲ್ಲಿದ್ದ6 ಪ್ರಯಾಣಿಕರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.


ಮದುವೆ ಬಟ್ಟೆ ಖರೀದಿಸಲು ತೆರಳಿದ್ದ ಮದುಮಗಳು ಪ್ರಮಿಳಾ ಸೇರಿ ಒಂದೇ ಕುಟುಂಬದ ನಾಲ್ವರು ಸಾವನ್ನಪ್ಪಿದ್ದು ಆಟೋ ನಜ್ಜುಗುಜ್ಜಾಗಿದೆ.ಮೃತರಲ್ಲಿ ಮೂವರು ಮಹಿಳೆಯರು.ಮೃತರು ಗುಂಡೂರು ಮಂಡಲಂ ಎರ್‍ರಕುಂಟಾ ತಾಂಡಾಗೆ ಸೇರಿದವರು ಎಂಬ ಮಾಹಿತಿಯಿದೆ.

- Advertisement -

Related news

error: Content is protected !!