Thursday, June 26, 2025
spot_imgspot_img
spot_imgspot_img

ಭಾರತೀಯರು ಖಲಿಸ್ತಾನಿಗಳ ದಾಳಿ ವಿರೋಧಿಸಿ ಪ್ರತಿಭಟನೆ

- Advertisement -
- Advertisement -

ಅಮೇರಿಕಾದ ಸ್ಯಾನ್‌ ಫ್ರಾನ್ಸಿಸ್ಕೊದಲ್ಲಿರುವ ಭಾರತೀಯ ದೂತವಾಸ ಕಚೇರಿ ಮೇಲೆ ಇತ್ತೀಚೆಗೆ ಖಲಿಸ್ತಾನಿ ಬೆಂಬಲಿಗರು ದಾಳಿ ಖಂಡಿಸಿ ಭಾರತೀಯ ಸಮುದಾಯದವರು ಮೌನ ಪ್ರತಿಭಟನೆ ನಡೆಸಿದ್ದಾರೆ.
ಭಾರತವನ್ನು ಬೆಂಬಲಿಸಿ ಸ್ಯಾನ್‌ ಫ್ರಾನ್ಸಿಸ್ಕೊದ ದೂತವಾಸ ಕಚೇರಿ ಎದುರು ನೂರಾರು ಭಾರತೀಯ ಸಮುದಾಯದವರು ಶುಕ್ರವಾರ ಬೃಹತ್‌ ಮೌನ ರ್ಯಾಲಿ ನಡೆಸಿದ್ದಾರೆ.

ಇನ್ನು ಇದೇ ವೇಳೆ ದಾಳಿಯನ್ನು ಉಗ್ರರ ಕೃತ್ಯವೆಂದು ಹಾಗೂ ದುಷ್ಕರ್ಮಿಗಳ ವಿರುದ್ಧ ಕಠಿಣ ಕ್ರಮಕ್ಕೆ ಪ್ರತಿಭಟನಾಕಾರರು ಆಗ್ರಹಿಸಿದ್ದಾರೆ.

- Advertisement -

Related news

error: Content is protected !!