Friday, April 26, 2024
spot_imgspot_img
spot_imgspot_img

IPL2021: ಕೊಲ್ಕತ್ತಾ ವಿರುದ್ಧ ಪಂಜಾಬ್ ಕಿಂಗ್ಸ್ ​ಗೆ 5 ವಿಕೆಟ್​​ಗಳ ರೋಚಕ ಜಯ

- Advertisement -G L Acharya panikkar
- Advertisement -
driving

ದುಬೈ ಇಂಟರ್​ನ್ಯಾಷನಲ್ ಕ್ರಿಕೆಟ್ ಸ್ಟೇಡಿಯಂನಲ್ಲಿ ನಿನ್ನೆ ನಡೆದ ಪಂದ್ಯದಲ್ಲಿ ಕೊಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ ಪಂಜಾಬ್ ಕಿಂಗ್ಸ್ ಇಲೆವೆನ್ ಗೆಲುವಿನ ನಗೆ ಬೀರಿದೆ.

ಟಾಸ್ ಗೆದ್ದು ಬೌಲಿಂಗ್ ಆಯ್ದುಕೊಂಡ ಪಂಜಾಬ್ ಕೊಲ್ಕತ್ತಾ ಟೀಂನ್ನು ಬ್ಯಾಟಿಂಗ್​​ಗೆ ಆಹ್ವಾನಿಸಿತು. 20 ಓವರ್​ಗಳಲ್ಲಿ 7 ವಿಕೆಟ್ ಕಳೆದುಕೊಂಡ ಕೆಕೆಆರ್ 165 ರನ್ ಗಳಿಸಿತು. 166 ರನ್​ಗಳ ಬೆನ್ನು ಹತ್ತಿದ ಪಂಜಾಬ್..19.3 ಓವರ್​ಗಳಲ್ಲಿ 5 ವಿಕೆಟ್ ಕಳೆದುಕೊಂಡು 168 ರನ್ ಗಳಿಸಿತು. ಈ ಮೂಲಕ ಪಂಜಾಬ್​​​ ಗೆಲುವು ತನ್ನದಾಗಿಸಿಕೊಂಡಿದೆ.

ಕೊಲ್ಕತ್ತಾ ಪರ ವೆಂಕಟೇಶ್ ಅಯ್ಯರ್ 67, ಶುಭ್​ಮನ್ ಗಿಲ್ 7, ತ್ರಿಪಾಠಿ 34, ನಿತೀಶ್ ರಾಣಾ 31, ಮೋರ್ಗನ್ ಮತ್ತು ಸೀಫೆರ್ಟ್ ತಲಾ 2, ಕಾರ್ತಿಕ 11 ಮತ್ತು ನರೈನ್ 3 ರನ್ ಗಳಿಸಿದ್ರು.

ಇತ್ತ ಪಂಜಾಬ್ ಪರ ಮಯಾಂಕ್ ಅಗರ್​ವಾಲ್ 40, ನಿಕೋಲಸ್ ಪೋರನ್ 12, ಏಡೆನ್ ಮರ್ಕ್​ರಮ್ 18, ದೀಪಕ್ ಹೂಡ 3, 19.3 ಓವರ್​ಗಳಲ್ಲಿ 5 ವಿಕೆಟ್ ಕಳೆದುಕೊಂಡು 168 ರನ್ ಗಳಿಸಿದರು.

- Advertisement -

Related news

error: Content is protected !!