Wednesday, July 2, 2025
spot_imgspot_img
spot_imgspot_img

ಆರ್ ಸಿ ಬಿ ಯ ರೋಚಕ ಗೆಲುವು

- Advertisement -
- Advertisement -

ದುಬೈ: ದುಬೈ ಅಂತಾರಾಷ್ಟ್ರೀಯ ಕ್ರಿಕೆಟ್ ಮೈದಾನ ಆರ್ ಸಿ ಬಿ ಯ ರೋಚಕ ಗೆಲುವಿಗೆ ಸಾಕ್ಷಿಯಾಗಿತ್ತು.
ಹಾಲಿ ಚಾಂಪಿಯನ್ ಮುಂಬೈ ಇಂಡಿಯನ್ಸ್ ಮತ್ತು ಆರ್ ಸಿ ಬಿ ನಡುವೆ ನಡೆದ ಪಂದ್ಯ ರೋಚಕ ಹಣಾಹಣಿಯಿಂದ ಕೂಡಿತ್ತು.

ಆರ್ ಸಿ ಬಿ ನೀಡಿದ 201ರನ್ ಗಳ ಟಾರ್ಗೆಟನ್ನು ಬೆನ್ನಟ್ಟಿದ ಮುಂಬೈ ಇಂಡಿಯನ್ಸ್ 201ರನ್ ಗಳಿಸುವ ಮೂಲಕ ಸಮಬಲ ಸಾಧಿಸಿತ್ತು. ಆನಂತರ ಸೂಪರ್ ಓವರ್ ನಲ್ಲಿ ರೋಹಿತ್ ಪಡೆ ನೀಡಿದ 8 ರನ್ ಗಳ ಗುರಿಯನ್ನು ಹಿಂಬಾಲಿಸಿದ ಕೋಹ್ಲಿ ಪಡೆ 11ರನ್ ಗಳನ್ನು ಕಲೆ ಹಾಕಿ ವಿಜಯದ ನಗೆ ಬೀರಿತು.
ಇದು ಆರ್ ಸಿ ಬಿ ಯ ಎರಡನೇ ಗೆಲುವಾಗಿದೆ.

- Advertisement -

Related news

error: Content is protected !!