- Advertisement -
- Advertisement -
ಕಾಂಗ್ರೆಸ್ ನಾಯಕರಿಗೆ ಕ್ವಾರೆಂಟೈನ್ ಟೆನ್ಷನ್
ಮಂಗಳೂರು: ಮಾಜಿ ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜಗೆ ಕೊರೊನಾ ಪಾಸಿಟಿವ್ ಪತ್ತೆಯಾಗಿದೆ..ಎಂದು ಬಗ್ಗೆ ಟಿಟ್ವರ್ ನಲ್ಲಿ ಸ್ವತಃ ಮಾಹಿತಿ ನೀಡಿದ್ದಾರೆ. ಈ ಬಗ್ಗೆ ಐವನ್ ಡಿಸೋಜ ಅವರಲ್ಲಿ ಮಾಹಿತಿ ಕೇಳಿದಾಗ, ಪಾಸಿಟಿವ್ ಆಗಿರುವುದನ್ನು ಖಚಿತಪಡಿಸಿದ್ದಾರೆ.ಐವಾನ್ ಡಿಸೋಜಾ ಪತ್ನಿಗೂ ಕೊರೋನಾ ಪಾಸಿಟಿವ್.
ನಿನ್ನೆ ಡಿ.ಕೆ ಶಿವಕುಮಾರ್ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಐವಾನ್ ಡಿಸೋಜ.ಮಂಗಳೂರಿನ ಕಾಂಗ್ರೆಸ್ ಪಕ್ಷದ ಕಚೇರಿಯಲ್ಲಿ ಸುದ್ದಿಗೋಷ್ಠಿ ವೇಳೆಯೂ ಡಿಕೆಶಿ ಜೊತೆಗಿದ್ದ ಐವಾನ್. ಐವಾನ್ ಜೊತೆಗಿದ್ದ ಕಾಂಗ್ರೆಸ್ ನಾಯಕರಿಗೆ ಕ್ವಾರೆಂಟೈನ್ ಟೆನ್ಷನ್ ಶುರುವಾಗಿದೆ.. ನಿನ್ನೆಯ ಕಾರ್ಯಕ್ರಮದಲ್ಲಿ KPCC ಅಧ್ಯಕ್ಷ ಡಿಕೆಶಿ,ಮಾಜಿ ಸಚಿವ ಯು.ಟಿ.ಖಾದರ್,ರಮಾನಾಥ್ ರೈ ಸೇರಿದಂತೆ ಹಲವು ಮುಖಂಡರ ಜೊತೆ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.ಈಗ ಕೆಲವು ಪಕ್ಷದ ನಾಯಕರಿಗೆ ಆತಂಕ ಶುರುವಾಗಿದೆ.
- Advertisement -