Sunday, October 6, 2024
spot_imgspot_img
spot_imgspot_img

ಜೇಸಿ ಸಂತೋಷ್ ಶೆಟ್ಟಿ ಸಾರಥ್ಯದ ಜೆಸಿಐ ವಿಟ್ಲ ತಂಡಕ್ಕೆ ಪ್ರಶಸ್ತಿಗಳ ಸುರಿಮಳೆ

- Advertisement -
- Advertisement -

ವಿಟ್ಲ : ಮಂಗಳೂರು ಉರ್ವಾ ಸ್ಟೋರ್ ನ ಅಂಬೇಡ್ಕರ್ ಭವನ ದಲ್ಲಿ ನಡೆದ “ವೈಭವ” ಕಾರ್ಯಕ್ರಮದಲ್ಲಿ ಜೇಸಿ ಸಂತೋಷ್ ಶೆಟ್ಟಿ ಪೆಲತಡ್ಕ ನೇತೃತ್ವದ ಜೆಸಿಐ ವಿಟ್ಲ ತಂಡಕ್ಕೆ ಜೆಸಿಐ ಇಂಡಿಯಾದ ವಲಯ 15ರ ಅಭಿವೃದ್ಧಿ ಹಾಗೂ ಬೆಳವಣಿಗೆ ಮತ್ತು ವ್ಯವಹಾರ ವಿಭಾಗದ ಸಮ್ಮೇಳನದಲ್ಲಿ ಪ್ರಶಸ್ತಿಗಳ ಸುರಿಮಳೆ ಒದಗಿದೆ….

2024ರ ಸಾಲಿನ ವಲಯದ ಅಭಿವೃದ್ಧಿ ಹಾಗೂ ಬೆಳವಣಿಗೆ ಮತ್ತು ವ್ಯವಹಾರ ವಿಭಾಗದಲ್ಲಿ ಟಾಪ್ 2,ಫೌಂಡೇಶನ್ ದೇಣಿಗೆಯಲ್ಲಿ ಚಾಂಪಿಯನ್ ಅವಾರ್ಡ್, ಸದಸ್ಯತನದಲ್ಲಿ ಟಾಪ್ ,ಓರಿಯೆಂಟಷನ್ ಫಾರ್ ನೋನ್ ಜೇಸಿ ವಿಭಾಗದಲ್ಲಿ ಪ್ರಶಸ್ತಿಗಳು ದೊರೆತಿವೆ.

- Advertisement -

Related news

error: Content is protected !!