Tuesday, June 25, 2024
spot_imgspot_img
spot_imgspot_img

ಅಳಿಕೆ :(ಜೂನ್‌.25) ಶ್ರೀ ದೇವಿ ಮಹಮ್ಮಾಯಿ ಮಂದಿರ ಅನೆಪದವು, ಅಳಿಕೆಯಲ್ಲಿ ಗೊಂದೋಳು ಪೂಜೆ

- Advertisement -G L Acharya panikkar
- Advertisement -

ಅಳಿಕೆ : ಶ್ರೀ ದೇವಿ ಮಹಮ್ಮಾಯಿ ಮಂದಿರ ಅನೆಪದವು, ಅಳಿಕೆ ಯಲ್ಲಿ ಸಾರ್ವಜನಿಕ ಶ್ರೀ ದೇವಿ ಮಹಮ್ಮಾಯಿ ಅಮ್ಮನವರ ಗೊಂದೋಳು ಪೂಜೆಯು ದಿನಾಂಕ 25-06-2024 ನೇ ಮಂಗಳವಾರದಂದು ಜರಗಳಿದೆ.

ಸಂಜೆ ಗಂಟೆ 6:00 ಕ್ಕೆ ಗದ್ದಿಗೆ ಏರಿಸುವುದು, ರಾತ್ರಿ ಗಂಟೆ 8:00 ಕ್ಕೆ ಭಜನಾ ಕಾರ್ಯಕ್ರಮ ಮರಾಟಿ ಯುವ ವೇದಿಕೆ ಭಜನಾ ತಂಡ ಕೊಂಬೆಟ್ಟು ಪುತ್ತೂರು ಇವರಿಂದ ಕುಣಿತ ಭಜನಾ ಕಾರ್ಯಕ್ರಮ, ರಾತ್ರಿ ಗಂಟೆ 10:00 ಕ್ಕೆ ಲಾಗೆಲೊ ಕುಣಿತ ನಂತರ ಶ್ರೀ ದೇವಿಯ ಭಕ್ತಿ ಪ್ರಸಾದ ವಿತರಣೆ ಮಹಾಮಂಗಳಾರತಿ, ಪ್ರಸಾದ ಭೋಜನ ನಡೆಯಲಿರುವುದು ಎಂದು ಇವರು ಜೈ ಶಿವಾಜಿ ಮರಾಟಿ ಸಂಘ (ರಿ) ಶ್ರೀ ದೇವಿ ಮಹಮ್ಮಾಯಿ ಮಂದಿರ ಆನೆಪದವು, ಅಳಿಕೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

- Advertisement -

Related news

error: Content is protected !!