Saturday, April 20, 2024
spot_imgspot_img
spot_imgspot_img

ಕಡಬ: ತಾನೂ ಕೆಲಸಕ್ಕಿದ್ದ ಅಂಗಡಿಯಿಂದಲೇ ಹಣ ದೋಚಿದ ಖದೀಮ.! ಸಿಸಿ ಕ್ಯಾಮರಾದಲ್ಲಿ ಬಯಲಾಯ್ತು ಕೆಲಸಗಾರನ ಕಳ್ಳತನ ಪ್ರಕರಣ.!

- Advertisement -G L Acharya panikkar
- Advertisement -

ಕಡಬ:-ತಾನೂ ಕೆಲಸ ಮಾಡುತ್ತಿದ್ದ ಅಂಗಡಿಯಿಂದಲೇ ಹಣ ದೋಚಿದ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಕಡಬ ತಾಲೂಕಿನ ಕಡಬದ ಮಖ್ಯ ರಸ್ತೆ ಯಲ್ಲಿರುವ ಸಂಗೀತಾ ಎಲೆಕ್ಟ್ರಾನಿಕ್ಸ್ ಅಂಗಡಿಯೊಂದರಲ್ಲಿ ನಡೆದಿದೆ.

ಸಂಗೀತಾ ಎಲೆಕ್ಟ್ರಾನಿಕ್ಸ್ ನಲ್ಲಿ ಮಾಲೀಕನಿಲ್ಲದ ವೇಳೆ  ಹಣ ಎಗರಿಸಿದ್ದು ಸಿಸಿ ಕ್ಯಾಮರಾದಲ್ಲಿ ಈ ದೃಶ್ಯಗಳು ಸೆರೆಯಾಗಿವೆ. ಪ್ರತಿ ಬಾರಿಯೂ ದಿನದ ಸಂಗ್ರಹಣೆ ಹಣದಲ್ಲಿ ವ್ಯತ್ಯಾಸ ಬರುತ್ತಿರುವ ಕಾರಣ ಅನುಮಾನ ಗೊಂಡ ಅಂಗಡಿ ಮಾಲೀಕ ಸಿಸಿ ಕ್ಯಾಮರಾವನ್ನು ಪರಿಶೀಲನೆ ಮಾಡುವಾಗ ಕಳ್ಳತನ ಪ್ರಕರಣ ಬೆಳಕಿಗೆ ಬಂದಿದೆ.

ಮಾಲೀಕನ ನಂಬಿಕೆಯನ್ನು ದುರುಪಯೋಗ ಪಡಿಸಿಕೊಂಡ ಸಿಬ್ಬಂದಿ ಚಂದ್ರ ಎಂಬವರು ಈ ಕೆಲಸ ಮಾಡಿದ್ದು, ಈ ಬಗ್ಗೆ ಕಡಬ ಪೊಲೀಸ್ ಠಾಣೆಗೆ ದೂರು ನೀಡಲಾಗಿದೆ.

- Advertisement -

Related news

error: Content is protected !!