Monday, July 7, 2025
spot_imgspot_img
spot_imgspot_img

ಕಡೇಶಿವಾಲಯ: ಮಹತೋಭಾರ ಚಿಂತಾಮಣಿ ಶ್ರೀ ಲಕ್ಷ್ಮೀನರಸಿಂಹ ಸ್ವಾಮಿ ದೇವಾಲಯದಲ್ಲಿ ರುದ್ರಹೋಮ ಹಾಗೂ ವಿಶೇಷ ರಂಗಪೂಜೆ

- Advertisement -
- Advertisement -

ಮಹತೋಭಾರ ಚಿಂತಾಮಣಿ ಶ್ರೀ ಲಕ್ಷ್ಮೀನರಸಿಂಹ ಸ್ವಾಮಿ ದೇವಾಲಯ, ಕಡೇಶಿವಾಲಯದಲ್ಲಿ ಮಹಾಶಿವರಾತ್ರಿ ಪ್ರಯುಕ್ತ ಬ್ರಹ್ಮಶ್ರೀ ಉಚ್ಚಿಲಂತಾಯ ನೀಲೇಶ್ವರ ಪದ್ಮನಾಭ ತಂತ್ರಿಗಳ ನೇತೃತ್ವದಲ್ಲಿ ಶ್ರೀ ರುದ್ರಹೋಮ ಹಾಗೂ ವಿಶೇಷ ರಂಗಪೂಜೆ ಫ್ರೆ 26 ರಂದು ನಡೆಯಲಿದೆ.

ಬೆಳಿಗ್ಗೆ ಗಂಟೆ 7-00ಕ್ಕೆ : ಪ್ರಾರ್ಥನೆ, ರುದ್ರಪಾರಾಯಣ, ರುದ್ರಹೋಮ ,ಬೆಳಿಗ್ಗೆ ಗಂಟೆ 11-00ಕ್ಕೆ : ಪೂರ್ಣಾಹುತಿ, ಪ್ರಸಾದ ವಿತರಣೆ, ಮಂತ್ರಾಕ್ಷತೆ ಮಧ್ಯಾಹ್ನ ಗಂಟೆ 1-00ರಿಂದ : ಕಮಲ ಬಾಬು ನಾಯ್ಕ ಮತ್ತು ಮಕ್ಕಳು ಕುರುಂದ್ಲಾಜೆ ಇವರಿಂದ ಅನ್ನಸಂತರ್ಪಣೆ,ಸಂಜೆ 6-00 ರಿಂದ ಆಹ್ವಾನಿತ ಭಜನಾ ತಂಡಗಳಿಂದ ಕುಣಿತ ಭಜನೆ ನಡೆಯಲಿದೆ.

- Advertisement -

Related news

error: Content is protected !!