Friday, April 19, 2024
spot_imgspot_img
spot_imgspot_img

ಕಲ್ಲೇಗದಲ್ಲಿ 5 ವಾಹನಗಳ ಸರಣಿ ಅಪಘಾತ

- Advertisement -G L Acharya panikkar
- Advertisement -

ಮಂಗಳೂರು- ಮಡಿಕೇರಿ ಹೆದ್ದಾರಿ ರಸ್ತೆಯ ಕಲ್ಲೇಗ ಬಳಿ ಓಮ್ನಿ, 1 ಡಿಯೋ, 1 ಅಕ್ಟೀವಾ, ಅಟೋರಿಕ್ಷಾ ನಡುವೆ ಸರಣಿ ಅಪಘಾತ ಸಂಭವಿಸಿದ ಘಟನೆ ಸೆ.18ರಂದು ರಾತ್ರಿ ನಡೆದಿದೆ.

ಓಮ್ನಿ ಚಾಲಕನ ಅತೀ ಚಾಲನೆಯಿಂದ ಪುತ್ತೂರು ಕಡೆಗೆ ಬರುತ್ತಿದ್ದ ರಿಕ್ಷಾಯೊಂದಕ್ಕೆ ತಾಗಿ ರಸ್ತೆಯ ಬದಿಯಲ್ಲಿದ್ದ ಡಿಯೋ ಮತ್ತು ಅಕ್ಟೀವಾಗಳಿಗೆ ಡಿಕ್ಕಿಯಾಗಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ.

ಅಕ್ಟೀವಾ ಚಾಲಕ ಸ್ಥಳೀಯ ನಿವಾಸಿ ಸಂದೇಶ್ ಎಂಬವರಿಗೆ ಗಂಭೀರ
ಗಾಯಗಳಾಗಿದ್ದು ಮಂಗಳೂರು ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಪ್ರಕರಣ ಪುತ್ತೂರು ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.

- Advertisement -

Related news

error: Content is protected !!