- Advertisement -
- Advertisement -


ಕಂಬಳಬೆಟ್ಟು: ಅಮೈ ಮಾಗಣೆ ಕುಟುಂಬದ ಧರ್ಮನೇಮೋತ್ಸವವು ಏ.5-4-2-2025ನೇ ಶನಿವಾರ ಮತ್ತು6-4-2-2025ನೇ ಆದಿತ್ಯವಾರ ನಡೆಯಲಿದೆ.


ದಿನಾಂಕ: 5-4-2-2025ನೇ ಶನಿವಾರ ಬೆಳಿಗ್ಗೆ 6:00ಕ್ಕೆ ಗಣಹೋಮ, 7:00ಕ್ಕೆ ನಾಗತಂಬಿಲ ನಡೆದು 10:00ಕ್ಕೆ ಶ್ರೀ ವೆಂಕಟರಮಣ ದೇವರ ಮುಡಿಪು ಶುದ್ಧ ಹಾಗೂ ಪಾನಕ ಪೂಜೆ ನಡೆಯಲಿದೆ. ಬಳಿಕ 11:00ಕ್ಕೆ ದೈವಗಳ ಭಂಡಾರ ತೆಗೆಯುವುದು, ಬಳಿಕ 12:00ಕ್ಕೆ ಅನ್ನಸಂತರ್ಪಣೆ ನಡೆಯಲಿದೆ. ಮಧ್ಯಾಹ್ನ 1:00ಕ್ಕೆ ಧರ್ಮದೈವ ಮಲರಾಯ ದೈವದ ನೇಮೋತ್ಸವ ನಡೆಯಲಿದೆ. ರಾತ್ರಿ 7:00ಕ್ಕೆ ಅನ್ನಸಂತರ್ಪಣೆ ನಡೆದು ರಾತ್ರಿ 8:00ಕ್ಕೆ ಮರ್ಲ್ಭೂತ, ಕಲ್ಲುರ್ಟಿ ಕಲ್ಕುಡ ದೈವದ ನೇಮೋತ್ಸವ ನಡೆಯಲಿದೆ.
ದಿನಾಂಕ: 6-4-2-2025ನೇ ಆದಿತ್ಯವಾರ ಸಂಜೆ 6:00ಕ್ಕೆ ದೈವಗಳ ಭಂಡಾರ ತೆಗೆದು, ರಾತ್ರಿ 7:00ಕ್ಕೆ ಅನ್ನಸಂತರ್ಪಣೆ ನಡೆಯಲಿದೆ. ಬಳಿಕ 8:00ಕ್ಕೆ ವರ್ಣರ ಪಂಜುರ್ಲಿ, ಕುಪ್ಪೆ ಪಂಜುರ್ಲಿ, ಗುಳಿಗ, ಅಂಗರ ಬಾಕೂರ ದೈವದ ನೇಮೋತ್ಸವ ನಡೆಯಲಿದೆ.


- Advertisement -