- Advertisement -
- Advertisement -
ವಿಟ್ಲ: ಕಂಬಳ ಬೆಟ್ಟು ಹೆಲ್ಪ್ ಲೈನ್ ತಂಡದ ಸದಸ್ಯರ ಉದಾರ ಮನಸ್ಸಿನ ಸಹಾಯ ಸಹಕಾರದಿಂದ ಹಣ ಸಂಗ್ರಹ ಮಾಡಿ ಕಷ್ಟದಲ್ಲಿರುವ ಕುಟುಂಬಗಳಿಗೆ ತಮ್ಮ ಕಷ್ಟದ ಹೊರೆಯನ್ನು ಕಡಿಮೆ ಮಾಡುವಲ್ಲಿ ಜನರ ಮೆಚ್ಚುಗೆ ಗಳಿಸಿದ್ದಾರೆ.

ಕಂಬಳ ಬೆಟ್ಟು ಹೆಲ್ಪ್ ಲೈನ್ ತಂಡದ ಸದಸ್ಯರು ಸೇರಿ ಬೆಂಗಳೂರಲ್ಲಿ ಚಿಕಿತ್ಸೆ ಪಡೆಯುತ್ತಿರುವ ಮಗುವಿನ ಚಿಕಿತ್ಸಾ ವೆಚ್ಚಕ್ಕೆ 38900/ ರುಪಾಯಿಯನ್ನು ಒಟ್ಟು ಸೇರಿಸಿ ನೀಡಿದ್ದಾರೆ.

ಹಾಗೂ ಬಡ ಕುಟುಂಬದ ಸಹೋದರಿಯ ಮದುವೆಗೆ 20600/- ರ ಮೊತ್ತವನ್ನ ಧನ ಸಹಾಯ ಮಾಡಿ ಸಹಕರಿಸಿದ್ದಾರೆ.ಇವರ ಇಂತಹ ಸಹಾಯ ಮನೋಭಾವ ಬಡ ಕುಟುಂಬಗಳಿಗೆ ತುಂಬಾ ಸಹಾಯಕವಾಗಿದೆ.

- Advertisement -