Sunday, June 29, 2025
spot_imgspot_img
spot_imgspot_img

ಕಾಪು: ಬೈಕ್ ಗೆ ಟೆಂಪೋ ಡಿಕ್ಕಿ; ಬೈಕ್ ಸವಾರ ಸಾವು!

- Advertisement -
- Advertisement -

ಕಾಪು: ರಾಷ್ಟ್ರೀಯ ಹೆದ್ದಾರಿ 66ರ ಉಚ್ದಿಲ ಪೇಟೆಯಲ್ಲಿ ಬೈಕ್ ಗೆ ಟೆಂಪೋ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ಸಾವನಪ್ಪಿರುವ ಘಟನೆ ನಡೆದಿದೆ.

ಹೆಜಮಾಡಿಯ ಎನ್ ಎಸ್ ರೋಡ್ ನ ನಿವಾಸಿ ಮುಹಮ್ಮದ್ ಅಲಿ ಮೃತಪಟ್ಟವರು. ಇವರು ಪಿಡ್ಲೂಡಿ ಕಾಂಟ್ರಕ್ಟರಾಗಿದ್ದರು ಪತ್ನಿ, ಒಂದು ಗಂಡು ಹಾಗೂ ಒಂದು ಹೆಣ್ಣು ಮಕ್ಕಳನ್ನು ಅಗಲಿದ್ದಾರೆ.


ಶನಿವಾರ ಬೆಳಗ್ಗೆ ಬೈಕ್ ನಲ್ಲಿ ಸಂಚರಿಸುತಿದ್ದಾಗ ಟೆಂಪೋ ಡಿಕ್ಕಿ ಹೊಡೆದಿದ್ದು, ಗಂಭೀರ ಗಾಯಗೊಂಡ ಅವರನ್ನು ಕೂಡಲೇ ಆಸ್ಪತ್ರೆಗೆ ಸಾಗಿಸಲಾಯಿತು. ಪಡುಬಿದ್ರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

driving
- Advertisement -

Related news

error: Content is protected !!