- Advertisement -
- Advertisement -


ಪುತ್ತೂರು: ಜಿಲ್ಲಾ ಮಟ್ಟದ 14 ವರ್ಷದ ವಯೋ ಮಿತಿ ಒಳಗಿನ ಕರಾಟೆ ಚಾಂಪಿಯನ್ ಶಿಪ್ ನಲ್ಲಿ ತೃತಿ ರೈ ಪ್ರಥಮ ಸ್ಥಾನ ಪಡೆದಿದ್ದಾರೆ.

ತೃತಿ ರೈ ಪುತ್ತೂರು ಸಾಂದೀಪನಿ ಶಾಲೆಯ 7 ನೇ ತರಗತಿ ವಿದ್ಯಾರ್ಥಿಯಾಗಿದ್ದು, ಕೆದಂಬಾಡಿ ಗುತ್ತು ಯಶೋಧ ಹರೀಶ್ ರೈ ದಂಪತಿಯ ಪುತ್ರಿಯಾಗಿದ್ದಾರೆ.
- Advertisement -