Saturday, July 25, 2026
spot_imgspot_img
spot_imgspot_img

ಕಾರ್ಕಳ: ಮನೆಯಿಂದ ಹೊರ ಹೋದ ಯುವಕ ವಾಪಾಸು ಬಾರದೇ ನಾಪತ್ತೆ

- Advertisement -
- Advertisement -

ಕಾರ್ಕಳ: ಯುವಕನೊಬ್ಬ ನಾಪತ್ತೆಯಾಗಿರುವ ಘಟನೆ ಉಡುಪಿ ಜಿಲ್ಲೆಯ ಕಾರ್ಕಳ ಸಮೀಪ ಹಿರ್ಗಾನ ಗ್ರಾಮದಲ್ಲಿ ನಡೆದಿದೆ. ಬ

ನಾಪತ್ತೆಯಾದ ಯುವಕನನ್ನು ಸಂತೋಷ ಆಚಾರ್ಯ (25) ಎಂದು ಗುರುತಿಸಲಾಗಿದೆ.

ಹಿರ್ಗಾನ ಗ್ರಾಮದ ಸಂತೋಷ ಆಚಾರ್ಯ ಅವರು ನ.10ರಂದು 9:15 ಗಂಟೆ ಆತನ ವಾಸದ ಮನೆಯಾದ ಕಾರ್ಕಳ ತಾಲೂಕಿನ ಹಿರ್ಗಾನ ಗ್ರಾಮದ ಕಾನಂಗಿ ಸಂಪತ್ ನಿವಾಸ ಎಂಬಲ್ಲಿದ ಬೆಂಗಳೂರಿಗೆ ಕೆಲಸಕ್ಕೆ ಹೋಗುತ್ತೇನೆ ಎಂದು ಹೇಳಿ ಮನೆಯಿಂದ ಹೋದವರು ವಾಪಾಸು ಮನೆಗೆ ಬಾರದೇ ಸಂಬಂಧಿಕರ ಮನೆಗೆ ಸಹ ಹೋಗದೇ ಮೊಬೈಲ್ ಕರೆ ಸಹ ಸ್ವೀಕರಿಸದೇ ಕಾಣೆಯಾಗಿದ್ದಾರೆ ಅವರ ತಾಯಿ ಇಂದಿರಾ ಅವರು ದೂರು ದಾಖಲಿಸಿದ್ದಾರೆ.

- Advertisement -

Related news

error: Content is protected !!