Friday, March 29, 2024
spot_imgspot_img
spot_imgspot_img

ಭಾರತೀಯ ಜನತಾ ಪಾರ್ಟಿ ಯುವ ಮೋರ್ಚಾದ ನೂತನ ಉಪಾಧ್ಯಕ್ಷರಾಗಿ ವಿನೋದ್ ಶೆಟ್ಟಿ ಪಟ್ಲ ಗುತ್ತು

- Advertisement -G L Acharya panikkar
- Advertisement -

ವಿಟ್ಲ: ಭಾರತೀಯ ಜನತಾ ಪಾರ್ಟಿ ಬಂಟ್ವಾಳ ಮಂಡಲ ಯುವ ಮೋರ್ಚಾದ ನೂತನ ಉಪಾಧ್ಯಕ್ಷರಾಗಿ ವಿನೋದ್ ಶೆಟ್ಟಿ ಪಟ್ಲ ಗುತ್ತು ಆಯ್ಕೆಯಾಗಿದ್ದಾರೆ.

ಕರೋಪಾಡು ಗ್ರಾಮದ ಯುವ ನಾಯಕ, ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಸ್ವಯಂ ಸೇವಕ, ಬಿಜೆಪಿ ಯ ಪ್ರಾಮಾಣಿಕ ಕಾರ್ಯಕರ್ತ, ವಿನೋದ್ ಶೆಟ್ಟಿ ಪಟ್ಲ ಗುತ್ತು ಇವರನ್ನು ಬಂಟ್ವಾಳ ಬಿಜೆಪಿ ಮಂಡಲ ದ ಯುವ ಮೋರ್ಚಾ ದ ಉಪಾಧ್ಯಕ್ಷರಾಗಿ ಮಾಡಲಾಗಿದೆ ಎಂದು ಮಂಡಲ ಸಮಿತಿ ತಿಳಿಸಿದೆ.

- Advertisement -

Related news

error: Content is protected !!