Sunday, June 29, 2025
spot_imgspot_img
spot_imgspot_img

ಕಾಸರಗೋಡು: ವಿದ್ಯುತ್‌ ಶಾಕ್ ತಗುಲಿ ಗೃಹಿಣಿ ಸಾವು..!

- Advertisement -
- Advertisement -

ಕಾಸರಗೋಡು: ಸ್ವಿಚ್ ನಿಂದ ಶಾಕ್ ತಗುಲಿ ಗೃಹಿಣಿ ಮೃತಪಟ್ಟ ಘಟನೆ ಕುಂಬಳೆ ಸೀತಾಂಗೋಳಿ ಸಮೀಪದ ಕುದ್ರೆ ಪ್ಪಾಡಿಯಲ್ಲಿ ಯಲ್ಲಿ ನಡೆದಿದೆ.

ಮೃತಪಟ್ಟ ಮಹಿಳೆ ಕುದ್ರೆಪ್ಪಾಡಿ ಯ ಗೋಪಾಲ ಗಟ್ಟಿ ರವರ ಪತ್ನಿ ಹೇಮಾವತಿ (53) ಎಂದು ಗುರುತಿಸಲಾಗಿದೆ.

ಸೋಮವಾರ ರಾತ್ರಿ ಘಟನೆ ನಡೆದಿದೆ ಮನೆಯ ಹೊರಗಡೆ ಅಡುಗೆ ಮಾಡಲು ನಿರ್ಮಿಸಿದ್ದ ಶೆಡ್ ನಲ್ಲಿ ಲೈಟ್ ನ ಸ್ವಿಚ್ ಹಾಕುತ್ತಿದ್ದಾಗ ಹೇಮಾವತಿ ಸೀತಾಂಗೋಳಿ ಕಿನ್ಫ್ರಾ ಕೈಗಾರಿಕಾ ಘಟಕ ದಲ್ಲಿನ ಇಂಟರ್ ಲಾಕ್ ತಯಾರಿ ಘಟಕದ ಅಡುಗೆ ಕೆಲಸಗಾರ್ತಿಯಾಗಿ ಕೆಲಸ ಮಾಡುತ್ತಿದ್ದರು.ವಿದ್ಯಾನಗರ ಠಾಣಾ ಪೊಲೀಸರು ಮಹಜರು ನಡೆಸಿದರು.

- Advertisement -

Related news

error: Content is protected !!