Friday, April 19, 2024
spot_imgspot_img
spot_imgspot_img

ಮಾಣಿಯಲ್ಲಿ ಖಾಝಿ ಸ್ವೀಕಾರ ಸಮಾರಂಭ

- Advertisement -G L Acharya panikkar
- Advertisement -

ಮಾಣಿ : ರಹ್ಮಾನಿಯಾ ಜುಮಾ ಮಸೀದಿ ಮಾಣಿ ಹಾಗೂ ಖಿಳ್ರ್ ಜುಮಾ ಮಸೀದಿ ಶೇರಾ ಬುಡೋಳಿ ಇದರ ವತಿಯಿಂದ ಖಾಝಿ ಸ್ವೀಕಾರ ಸಮಾರಂಭ ಜನವರಿ 3 ಆದಿತ್ಯವಾರ ಮಗ್ರಿಬ್ ನಮಾಝ್ ಬಳಿಕ ಮಾಣಿ ರಾಜ್ ಕಮಲ್ ಆಡಿಟೋರಿಯಂನಲ್ಲಿ ನಡೆಯಲಿದೆ.

ಝೈನುಲ್ ಉಲಮಾ ಮಾಣಿ ಉಸ್ತಾದರನ್ನು ಖಾಝಿಯಾಗಿ ಅಂಗೀಕರಿಸುವ ಈ ಸಮಾರಂಭದಲ್ಲಿ ಅಸ್ಸಯ್ಯಿದ್ ಶಹೀರ್ ತಂಙಳ್ ಪೊಸೋಟ್,ಶೈಖುನಾ ಕನ್ಯಾನ ಉಸ್ತಾದ್,ಎಸ್ ಪಿ ಹಂಝ ಸಖಾಫಿ ಸೇರಿದಂತೆ ಹಲವಾರು ಸಯ್ಯಿದ್‌ಗಳು ಉಲಮಾ ಉಮರಾಗಳು ಸಾಮಾಜಿಕ ನೇತಾರರು ಭಾಗವಹಿಸಲಿದ್ದಾರೆ ಎಂದು ಸ್ವಾಗತ ಸಮಿತಿ ಪ್ರಕಟಣೆಯಲ್ಲಿ ತಿಳಿಸಿದೆ.

- Advertisement -

Related news

error: Content is protected !!