- Advertisement -
- Advertisement -






ಕೋಟ: ಹೊಟೇಲ್ ನೌಕರರೊಬ್ಬರು ನಾಪತ್ತೆಯಾದ ಘಟನೆ ಕೋಟದಲ್ಲಿ ನಡೆದಿದೆ.
ನಾಪತ್ತೆಯಾದ ವ್ಯಕ್ತಿಯನ್ನು ಮೂಡಹಡು ಗ್ರಾಮದ ನಾರಾಯಣ(65) ಎಂದು ಗುರುತಿಸಲಾಗಿದೆ.
ಸಾಸ್ತಾನ ಜಿ.ಟಿ.ಆರ್. ಹೊಟೇಲ್‌ನಲ್ಲಿ ಕೆಲಸ ಮಾಡಿಕೊಂಡಿದ್ದ ನಾರಾಯಣ ಎಂಬವರು ಮೇ 7ರಂದು ಹೊಟೇಲ್‌ನಿಂದ ಹೋದವರು ನಾಪತ್ತೆಯಾಗಿದ್ದಾರೆ. ಈ ಬಗ್ಗೆ ಕೋಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
- Advertisement -








