- Advertisement -
- Advertisement -
ಮಂಗಳೂರು:-ಬೆಂಗಳೂರು ಗಲಭೆ ಪ್ರಕರಣವನ್ನು ಮುಜರಾಯಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಖಂಡನೆ ಮಾಡಿದ್ದಾರೆ.ಶಾಸಕರ ಮನೆಗೆ ಬೆಂಕಿ, ಪೊಲೀಸರ ಮೇಲಿನ ಹಲ್ಲೆಗೆ ಕಾರಣರಾದವರನ್ನು ನಿರ್ದಾಕ್ಷಿಣ್ಯ ಕ್ರಮಕ್ಕೆ ಒತ್ತಾಯಿಸಿದರು. ಹಾಗೂ ಸರಕಾರದ ನಿರ್ಧಾರವನ್ನು ಮತ್ತು ಸಿಎಂ ನಿಲುವನ್ನ ಕೋಟ ಸ್ವಾಗತಿಸಿದ್ದಾರೆ.
ಶಾಸಕರ ಸಹಿತ ಎಲ್ಲರಿಗೂ ಮುಕ್ತ ಅಭಿಪ್ರಾಯ ಮತ್ತು ಸ್ವಾತಂತ್ರ್ಯವಿದೆ.ಆದರೆ ಕಾನೂನು ಕೈಗೆತ್ತಿಕೊಳ್ಳುವುದು ಖಂಡನೀಯ, ಸಿಎಂ, ಗೃಹ ಸಚಿವರ ನಿಲುವುಗಳಿಗೆ ಬದ್ಧರಾಗಬೇಕು.ಸರಕಾರ ಪುಂಡರ ವಿರುದ್ಧ ಕಠಿಣ ಕ್ರಮಕೈಗೊಳ್ಳಲಿದೆ.ಇನ್ಮುಂದೆ ಇಂತಹ ಪುಂಡಾಟ ನಡೆಯಬಾರದು ಎಂದುಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿಕೆ ನೀಡಿದ್ದಾರೆ.
- Advertisement -