Saturday, June 28, 2025
spot_imgspot_img
spot_imgspot_img

ಕುಂದಾಪುರ: 11 ವರ್ಷದ ಮಗನೊಂದಿಗೆ ತಾಯಿ ನಾಪತ್ತೆ..!

- Advertisement -
- Advertisement -

ಉಡುಪಿ: ತಾಯಿಯೊಂದಿಗೆ 11 ವರ್ಷದ ಮಗನ ಜೊತೆ ನಾಪತ್ತೆಯಾದ ಘಟನೆ ಉಡುಪಿಯಲ್ಲಿ ನಡೆದಿದೆ.

ನಾಪತ್ತೆಯಾದವರನ್ನು ಕುಂದಾಪುರ ತಾಲೂಕಿನ ಕೋಣಿ ಗ್ರಾಮದ ಕೆಲಕೇರಿ ನಿವಾಸಿ ರೋಸ್ ಮೇರಿ ಕೋಠ (39) ಮಗ ರಿಶೋನ ಕೋಠಾ(11) ಎಂದು ಗುರುತಿಸಲಾಗಿದೆ.

ರೋಸ್ ಮೇರಿ ಕೋಠ ಜನವರಿ 18 ರಿಂದ ತನ್ನ ಮಗ ರಿಶೋನ ಕೋಠಾ ಸಹಿತ ನಾಪತ್ತೆಯಾಗಿದ್ದಾರೆ. ರೋಸ್ ಮೇರಿ ಕೋಥಾ 5 ಅಡಿ 6 ಇಂಚು ಎತ್ತರ, ಕಪ್ಪು ಮೈಬಣ್ಣ, ಸಾಧಾರಣ ಮೈಕಟ್ಟು ಮತ್ತು ಕನ್ನಡ ಮತ್ತು ಕೊಂಕಣಿ ಮಾತನಾಡುತ್ತಾರೆ. ರಿಶೋನಾ ಕೋಥಾ 4 ಅಡಿ ಎತ್ತರ, ಗೋಧಿ ಮೈಬಣ್ಣ, ಸಾಧಾರಣ ಮೈಕಟ್ಟು ಮತ್ತು ಕನ್ನಡ ಮತ್ತು ಕೊಂಕಣಿ ಮಾತನಾಡುತ್ತಾರೆ.

ಇವರ ಬಗ್ಗೆ ಮಾಹಿತಿ ಇದ್ದಲ್ಲಿ ಕುಂದಾಪುರ ಪೊಲೀಸ್ ಠಾಣೆ ದೂ.ಸಂ. ಸಂಖ್ಯೆ: 08254-230338, ಪಿ.ಐ. ಕುಂದಾಪುರ ಠಾಣೆಯ ಮೊಬೈಲ್ ಸಂಖ್ಯೆ: 9480805455 ಎಂದು ಕುಂದಾಪುರ ಪೊಲೀಸ್ ಠಾಣೆಯ ಉಪನಿರೀಕ್ಷಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

- Advertisement -

Related news

error: Content is protected !!