- Advertisement -
- Advertisement -
ಮಂಗಳೂರು:- ಸರಕಾರಿ ಲೇಡಿಗೋಷನ್ ಆಸ್ಪತ್ರೆ ಯ ಹೆಚ್ಚಿನ ವೈದ್ಯರು ಮತ್ತು ಉಳಿದ ಎಲ್ಲಾ ಕೆಲವೊಂದು ಸಿಬ್ಬಂದಿಗಳು ಕ್ವಾರೆಂಟೈನ್ ನಲ್ಲಿರೋ ಹಿನ್ನೆಲೆಯಲ್ಲಿ ಆಸ್ಪತ್ರೆಯ ಎಲ್ಲಾ ವಿಭಾಗ ಸ್ಯಾನಿಟೈಝ್ ಮತ್ತು ಫ್ಯೂಮಿಗೇಷನ್ ಮಾಡಬೇಕಾಗಿರುವುದರಿಂದ ಸಾರ್ವಜನಿಕ ಹಿತದ್ರಷ್ಟಿಯಿಂದ 30.6.2020 ರಿಂದ 05.07.2020 ರವರೆಗೆ ಹೊರ ರೋಗಿ ಮತ್ತು ಒಳರೋಗಿ ಸೇವೆ ಸ್ಥಗಿತಗೊಳಿಸಲಾಗಿದೆ.
ರೋಗಿಗಳ ಮುಂದಿನ ಚಿಕಿತ್ಸೆ ಗಾಗಿ Ab-ArK ಯೋಜನೆಯ ಅಡಿಯಲ್ಲಿ ಖಾಸಗಿ ವೈದ್ಯಕೀಯ ಕಾಲೇಜು ಆಸ್ಪತ್ರೆ ಗಳಿಗೆ ಕಳುಹಿಸಿಲು ಶಿಫಾರಸು ಪತ್ರ ನೀಡಲಾಗುವುದು. ಸಾರ್ವಜನಿಕರು ಸಹಕರಿಸಬೇಕೆಂದು ಈ ಮೂಲಕ ಕೋರಲಾಗಿದೆ.
ಮಂಗಳೂರಿನ ಲೇಡಿಗೋಷನ್ ಸರ್ಕಾರಿ ಹೆರಿಗೆ ಆಸ್ಪತ್ರೆ ಅಧೀಕ್ಷಕಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
- Advertisement -