Thursday, June 4, 2026
spot_imgspot_img
spot_imgspot_img

ಲಯನ್ಸ್ ಜಿಲ್ಲೆ 3 1 7 d ಅರಣ್ಯ ಇಲಾಖೆ ಮಂಗಳೂರು, ಪಾರಾದೀಪ್ ಪ್ಲಾಸ್ಟಿಡ್ ಲಿಮಿಟೆಡ್ ಮಂಗಳೂರು ಘಟಕ ಇದರ ಆಶ್ರಯದಲ್ಲಿ ಲಯನ್ಸ್ ವೃಕ್ಷ ಬೀಜಂ ಕುರ ಲೋಕಾರ್ಪಣ ಕಾರ್ಯಕ್ರಮ

- Advertisement -
- Advertisement -

ಲಯನ್ಸ್ ಜಿಲ್ಲೆ 3 1 7 d ಅರಣ್ಯ ಇಲಾಖೆ ಮಂಗಳೂರು. ಪಾರಾದೀಪ್ ಪ್ಲಾಸ್ಟಿಡ್ ಲಿಮಿಟೆಡ್ ಮಂಗಳೂರು ಘಟಕ ಇದರ ಆಶ್ರಯದಲ್ಲಿ ಲಯನ್ಸ್ ವೃಕ್ಷ ಬೀಜಂ ಕುರ ಲೋಕಾರ್ಪಣ ಕಾರ್ಯಕ್ರಮಕ್ಕೆ ಜಿಲ್ಲಾ ರಾಜ್ಯಪಾಲರಾದ ಕುಡ್ಪಿ ಅರವಿಂದ ಶೆಣೈ ಯವರು ಚಾಲನೆಯನ್ನು ನೀಡಿ ಶುಭವನ್ನು ಕೋರಿದರು.

ಮುಖ್ಯ ಅತಿಥಿಗಳಾಗಿ ಉಪವಲಯ ಅರಣ್ಯಾಧಿಕಾರಿ ಮೆಹೆಬೂಬ್ ಪಾರದೀಪ್ ಮೇಲ್ವಿಚಾರಕರಾದ ವಿವೇಕ್ ಬಿ ಕೋಟ್ಯಾನ್ ಜೇಮ್ಸ್ ಮೆಂಡಾ ಭುಜಂಗ ಶೆಟ್ಟಿ ಯತಿರಾಜ್ ಶೆಟ್ಟಿ ವಿವಿಧ ಕ್ಲಬ್ ಗಳ ಅಧ್ಯಕ್ಷರುಗಳು ಪದಾಧಿಕಾರಿಗಳು ಸದಸ್ಯರುಗಳು ಭಾಗವಹಿಸಿದರು ಆರಂಭದಲ್ಲಿ ಜಿಲ್ಲೆಯ ಹೆಚ್ಚುವರಿ ಸಂಪುಟ ಕಾರ್ಯದರ್ಶಿ ಚಂದ್ರಹಾಸ ರೈ ಎಲ್ಲರನ್ನ ಸ್ವಾಗತಿಸಿದರು.

ಕಾರ್ಯಕ್ರಮದ ಸಂಯೋಜಕರಾದ ಮಾಧವ್ಲಾಲ್ ಪ್ರಾಸ್ತಾವಿಕ ಮಾತನಾಡಿದರು ಕೊನೆಗೆ ಜೇಮ್ಸ್ ಮೆಂಡಾ ಧನ್ಯವಾದವಿತರು ಕಾರ್ಯಕ್ರಮವನ್ನು ಮನೋಜ್ ಶೆಟ್ಟಿ ನಿರ್ವಹಿಸಿದರೆಂದು ಜಿಲ್ಲಾ ಸಂಪರ್ಕ ಅಧಿಕಾರಿ ಸುದರ್ಶನ್ ಪಡಿಯಾರ್ ವಿಟ್ಲ ತಿಳಿಸಿದ್ದಾರೆ.

ದ್ವಿತೀಯ ಉಪರಾಜ್ಯಪಾಲ ಗೋವರ್ಧನ್ ಶೆಟ್ಟಿ , ಸಂಪುಟ ಕೋಶಾಧಿಕಾರಿ ಬಾಲಕೃಷ್ಣ ಹೆಗಡೆ ಉಪಸ್ಥಿತರಿದ್ದರು.

- Advertisement -

Related news

error: Content is protected !!