Thursday, June 18, 2026
spot_imgspot_img
spot_imgspot_img

ಮಲ್ಪೆ: ಮನೆಯಿಂದ ಹೋರ ಹೋದ ವ್ಯಕ್ತಿ ವಾಪಾಸು ಬಾರದೇ ನಾಪತ್ತೆ..!

- Advertisement -
- Advertisement -

ಮಲ್ಪೆ: ವ್ಯಕ್ತಿಯೋರ್ವರು ಮನೆಯಿಂದ ಹೋರ ಹೋದವರು ಈವರೆಗೆ ವಾಪಾಸು ಬಾರದೆ ನಾಪತ್ತೆಯಾದ ಘಟನೆ ಮಲ್ಪೆಯಲ್ಲಿ ನಡೆದಿದೆ.

ನಾಪತ್ತೆಯಾದ ವ್ಯಕ್ತಿಯನ್ನು ಬಡನಿಡಿಯೂರು ಕದಿಕೆ ಕಟ್ಟದಮನೆ ನಿವಾಸಿ ಜಲಜ ಎಂಬವರ ಮಗ ರಮೇಶ(37) ಎಂದು ಗುರುತಿಸಲಾಗಿದೆ.

ರಮೇಶ ಎಂಬವರು ಜ.12ರಂದು ರಾತ್ರಿ ಮನೆಯಿಂದ ಹೋದವರು ಈವರೆಗೆ ವಾಪಾಸು ಬಾರದೆ ನಾಪತ್ತೆಯಾಗಿದ್ದಾರೆ. ಈ ಬಗ್ಗೆ ಮಲ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

- Advertisement -

Related news

error: Content is protected !!