Saturday, June 28, 2025
spot_imgspot_img
spot_imgspot_img

ಬ್ರಿಟನ್ ನಿಂದ ಮಂಗಳೂರಿಗೆ 58 ಪ್ರಯಾಣಿಕರು! : ಅಂತರಾಷ್ಟ್ರೀಯ ಪ್ರಯಾಣಿಕರಿಗೆ ‘RTPCR ‘ಟೆಸ್ಟ್ ಕಡ್ಡಾಯ

- Advertisement -
- Advertisement -

ಮಂಗಳೂರು: ಬ್ರಿಟನ್ ನಿಂದ ಮಂಗಳೂರಿಗೆ 58 ಪ್ರಯಾಣಿಕರು ಆಗಮಿಸಿದ್ದು. ಡಿ.7 ರಿಂದ ಡಿ.22 ರವರೆಗೆ ಒಟ್ಟು 58 ಜನ ಬ್ರಿಟನ್ ನಿಂದ ಮಂಗಳೂರಿಗೆ ಆಗಮಿಸಿರುತ್ತಾರೆ.

ಇಂದು ಎಲ್ಲರನ್ನೂ ಸಂಪರ್ಕಿಸಿ ಆರೋಗ್ಯ ಇಲಾಖೆಯು ಸ್ವ್ಯಾಬ್ ಟೆಸ್ಟ್ ಆರಂಭಿಸಿದೆ. 58 ಜನರಲ್ಲಿ ಈವರೆಗೆ ಮೂರು ಮಂದಿಗೆ ಕೊರೋನಾ ಪರೀಕ್ಷೆಯಲ್ಲಿ ನೆಗೆಟಿವ್ ಬಂದಿದ್ದು. ನೆಗೆಟಿವ್ ಬಂದವರಿಗೆ ಮನೆಯಲ್ಲೇ 14 ದಿನ ಕ್ವಾರಂಟೈನ್ಆಗಲು ಹೇಳಲಾಗಿದೆ. ಪಾಸಿಟಿವ್ ಬಂದವರನ್ನು ಆರೋಗ್ಯ ಇಲಾಖೆಯು ಆಸ್ಪತ್ರೆಗೆ ದಾಖಲಿಸಲಿದೆ.

ಇಂದಿನಿಂದ ಅಂತರಾಷ್ಟ್ರೀಯ ಪ್ರಯಾಣಿಕರಿಗೆಲ್ಲರಿಗೂ ಕಡ್ಡಾಯವಾಗಿ RTPCR ಟೆಸ್ಟ್ ಇರಲಿದೆ.

- Advertisement -

Related news

error: Content is protected !!