Monday, April 29, 2024
spot_imgspot_img
spot_imgspot_img

ಮಂಗಳೂರು: ಹೇರ್‌ಬ್ಯಾಂಡ್‌ನಲ್ಲಿ ಅಕ್ರಮವಾಗಿ ಚಿನ್ನ ಸಾಗಾಟಕ್ಕೆ ಯತ್ನ; ಕಸ್ಟಮ್ಸ್ ಅಧಿಕಾರಿಗಳ ಬಲೆಗೆ ಬಿದ್ದ ಖದೀಮ!

- Advertisement -G L Acharya panikkar
- Advertisement -

ಮಂಗಳೂರು: ಹಲವಾರು ಮಂದಿ ಅಕ್ರಮವಾಗಿ ವಿದೇಶಗಳಿಂದ ಚಿನ್ನವನ್ನು ಸಾಗಾಟ ಮಾಡಲು ಯತ್ನಿಸಿ ಕಸ್ಟಮ್ಸ್ ಅಧಿಕಾರಿಗಳ ಕೈಗೆ ಸಿಕ್ಕಿ ಬಿದ್ದಿದ್ದಾರೆ ಅಂತಹದೇ ರೀತಿಯಲ್ಲಿ ಇಲ್ಲೊಬ್ಬ ಮಕ್ಕಳ ಹೇರ್‌ಬ್ಯಾಂಡ್‌ನಲ್ಲಿ ಅಕ್ರಮವಾಗಿ ಚಿನ್ನ ಸಾಗಾಟ ಮಾಡಲು ಯತ್ನಿಸಿ ಕಸ್ಟಮ್ಸ್ ಅಧಿಕಾರಿಗಳ ಕೈಗೆ ಸಿಕ್ಕಿ ಬಿದ್ದಿರುವ ಘಟನೆ ಮಂಗಳೂರು ಏರ್‌ಪೋರ್ಟ್‌ನಲ್ಲಿ ನಡೆದಿದೆ.

ಇದನ್ನೂ ಓದಿ: ವಿಟ್ಲ: ಕಛೇರಿಯಲ್ಲಿ ಯುವತಿಗೆ ಲೈಂಗಿಕ ದೌರ್ಜನ್ಯ ಎಸಗಿದ ಅನ್ಯಕೋಮಿನ ವಕೀಲ

ದುಬೈನಿಂದ ಏರ್‌ಇಂಡಿಯಾ ಎಕ್ಸ್‌ಪ್ರೆಸ್‌ನಲ್ಲಿ ಬಂದಿಳಿದ ಮುರ್ಡೇಶ್ವರ ಮೂಲಕ ಓರ್ವ ಪ್ರಯಾಣಿಕನನ್ನು ವಶಕ್ಕೆ ಪಡೆಯಲಾಗಿದೆ ಎಂದು ತಿಳಿದುಬಂದಿದೆ. ಆತನನ್ನು ತಪಾಸಣೆ ನಡೆಸಿದಾಗ 115 ಗ್ರಾಂ ಚಿನ್ನದ ಕಡ್ಡಿಯನ್ನು ಮಕ್ಕಳ ತಲೆಗೂದಲಿಗೆ ಬಳಸುವ ಹೇರ್‌ಬ್ಯಾಂಡ್‌ನಲ್ಲಿ ಅಕ್ರಮವಾಗಿ ಸಾಗಾಟ ಮಾಡಲು ಯತ್ನಿಸಿದ್ದು, ಸುಮಾರು 5.58,900 ಲಕ್ಷ ಮೌಲ್ಯದ ಚಿನ್ನವಿತ್ತು ಎಂದು ಅಂದಾಜಿಸಿಲಾಗಿದೆ.

- Advertisement -

Related news

error: Content is protected !!