Sunday, June 21, 2026
spot_imgspot_img
spot_imgspot_img

ಮಂಗಳೂರು: ಕಲ್ಲಿದ್ದಲು ತುಂಬಿದ ಟ್ರಕ್ ಪಲ್ಟಿ!

- Advertisement -
- Advertisement -

ಮಂಗಳೂರು: ಕಲ್ಲಿದ್ದಲು ತುಂಬಿದ ಟ್ರಕ್ ಪಲ್ಟಿಯಾದ ಘಟನೆ ಗುರುವಾರದಂದು ಪಡೀಲ್ ನಲ್ಲಿ ನಡೆದಿದೆ.

ಚಾಲಕ ಹಾಗೂ ಕ್ಲೀನರ್ ಪ್ರಾಣಾಪಾಯದಿಂದ ಪಾರಾಗಿದ್ದು, ಟ್ರಕ್ ಚಾಲಕನನ್ನು ಮಂಡ್ಯ ಮೂಲದ ಕಾರ್ತಿಕ್ ಎಂದು ಗುರುತಿಸಲಾಗಿದೆ. ಕಲ್ಲಿದ್ದಲು ಸಾಗಿಸುವ ಟ್ರಕ್ ಪಣಂಬೂರಿನಿಂದ ತುಮಕೂರಿನ ಮದ್ದೂರಿಗೆ ತೆರಳುತ್ತಿತ್ತು.

ಟ್ರಕ್ ಮರೋಳಿ ತಲುಪಿದಾಗ ಅದರ ಬ್ರೇಕ್ ಫೇಲ್ ಆಗಿ ರಸ್ತೆ ವಿಭಾಜಕದ ಮೇಲೆ ಹೋಗಿ ರಸ್ತೆಯ ಇನ್ನೊಂದು ಬದಿಯಲ್ಲಿ ಪಲ್ಟಿಯಾಗಿದೆ.

driving
- Advertisement -

Related news

error: Content is protected !!