- Advertisement -
- Advertisement -
ಮಂಗಳೂರು: ರಾಷ್ಟ್ರಭಕ್ತ ನಾಗರಿಕ ವೇದಿಕೆ ಮಂಗಳೂರು ಇದರ ವತಿಯಿಂದ ಪುಲ್ವಾಮ ದಾಳಿಯಲ್ಲಿ ವೀರ ಮರಣ ಹೊಂದಿದ ಯೋಧರ 2ನೇವರ್ಷದ ಪುಣ್ಯಸ್ಮರಣೆ ಕಾರ್ಯಕ್ರಮ ಕದ್ರಿ ಯುದ್ಧ ಸ್ಮರಾಕದಲ್ಲಿ ನಡೆಯಿತು.

ಕಾರ್ಯಕ್ರಮದಲ್ಲಿ ಸೈನಿಕರಾದ ಸುಭೇದಾರ್ ಶಶಾಂಕ್ ನಾಯಕ್,ಹವಾಲ್ದಾರ್ ಮೋಹಮಧ್ ಕೆ, ಸರ್ಜೆಂಟ್ ಬೋಳೂರು ಸಚ್ಚಿದಾನಂದ ಶೆಟ್ಟಿ, ಸರ್ಜೆಂಟ್ ಪ್ರಭಾಕರ್ ಗುಂಡೇರ ,ನಾಯಕ್ ಮೋಹನದಾಸ, ಸೆರ್ಜೆಂಟ್ ಯಶವಂತ್ ಶೆಟ್ಟಿ, ಹವಾಲ್ದಾರ್ ಜೋನ್ಸೂನ್.

ರಾಷ್ಟ್ರ ಭಕ್ತ ನಾಗರಿಕ ವೇದಿಕೆ ಸುರತ್ಕಲ್ ಹಾಗೂ ಮಂಗಳೂರು ಇದರ ಅಧ್ಯಕ್ಷರಾದ ಸತ್ಯಜಿತ್ ಸುರತ್ಕಲ್ ,
ರಾಷ್ಟ್ರಭಕ್ತ ನಾಗರಿಕ ವೇದಿಕೆ ಮಂಗಳೂರು ಇದರ ಪ್ರಮುಖರಾದ ಸಂದೀಪ್ ಪಂಪುವೆಲ್ ,ಅಜಿತ್ ಪಕ್ಷಿಕೆರೆ ಬಲರಾಮ ಶೆಟ್ಟಿಗಾರ್ ಹಾಗೂ ದೇಶ ಭಕ್ತರು ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಅಶ್ವಿತ್ ಉಪ್ಪಳ ನಿರೂಪಿಸಿದರು.



- Advertisement -