Friday, June 19, 2026
spot_imgspot_img
spot_imgspot_img

*ಮಂಗಳೂರಿನಲ್ಲಿ ಶೂಟೌಟ್ !!*

- Advertisement -
- Advertisement -

ಮಂಗಳೂರಿನ ಫಳ್ನೀರ್ ನಗರದಲ್ಲಿರುವ ಹೋಟೆಲ್ ಒಂದರ ಮುಂಭಾಗದಲ್ಲಿ ಸಂಜೆ ಗುಂಡಿನ ದಾಳಿ ನಡೆದಿದ್ದು. ಘಟನೆಯಲ್ಲಿ ನಾಲ್ವರಿಗೆ ಗಾಯಗಳಾಗಿವೆ.

ಎರಡು ತಂಡಗಳ ಮಧ್ಯೆ ಜಗಳ ನಡೆದಿದ್ದು ನಂತರ ಗುಂಡು ಹಾರಿಸುವ ತಲುಪಿ ಇತ್ತಂಡಗಳಿಂದಲು ಗುಂಡು ಹಾರಿಸಲಾಗಿದೆ. ದಾಳಿಗೆ ನಿಖರವಾದ ಕಾರಣ ವೇನು ಎಂಬುದು ಪೋಲಿಸ್ ತನಿಖೆಯಿಂದ ತಿಳಿದು ಬರಬೇಕಿದೆ .

ಶೂಟೌಟ್ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಅರೋಪಿಗಳ ಬಗ್ಗೆ ಪೋಲಿಸ್ ರಿಗೆ ಮಾಹಿತಿಯಿದ್ದು ಕ್ಷೀಪ್ರ ಕಾರ್ಯಾಚರಣೆ ಮಾಡಿದ್ದಾರೆ. ಸ್ಥಳಕ್ಕೆ ಉನ್ನತ ಪೋಲಿಸ್ ಆಧಿಕಾರಿಗಳು ಬೇಟಿ ನೀಡಿದ್ದು ಬಿಗಿ ಬಂದೂಬಸ್ತ್ ಕೈಗೊಳ್ಳಲಾಗಿದೆ. ಶೂಟೌಟ್ ನಲ್ಲಿ ಗಾಯಗೊಂಡ ಇಬ್ಬರನ್ನು ಸ್ಥಳೀಯ ಖಾಸಗಿ ಆಸ್ಪತ್ರೆಗೆ ಮತ್ತಿಬ್ಬರನ್ನು ವೆನ್ಲಾಕ್ ಅಸ್ಪತ್ರಗೆ ದಾಖಲಿಸಲಾಗಿದೆ.

- Advertisement -

Related news

error: Content is protected !!