Wednesday, July 3, 2024
spot_imgspot_img
spot_imgspot_img

ಮಂಗಳೂರು: SSF ದ.ಕ ಜಿಲ್ಲೆ(ವೆಸ್ಟ್) ವತಿಯಿಂದ ರಂಜ಼ಾನ್ ಕಿಟ್ ವಿತರಣೆ

- Advertisement -G L Acharya panikkar
- Advertisement -

ಸುರತ್ಕಲ್: ಇಂದು ಬೆಳಿಗ್ಗೆ 7ಕ್ಕೆ ದ.ಕ ವೆಸ್ಟ್ ಜಿಲ್ಲಾಧ್ಯಕ್ಷರಾದ ಮುನೀರ್ ಅಹ್ಮದ್ ಸಖಾಫಿ ಉಳ್ಳಾಲರವರ ನೇತ್ರತ್ವದಲ್ಲಿ ಆಯ್ದ 150 ಅರ್ಹ ಕುಟುಂಬಗಳಿಗೆ ರಂಜ಼ಾನ್ ಕಿಟ್ ವಿತರಣೆ ಕಾರ್ಯಕ್ರಮ ಕ್ರಷ್ಣಾಪುರದ SYS & SSF ಕಛೇರಿಯಲ್ಲಿ ನಡೆಯಿತು.

SSF ರಾಜ್ಯ ಸದಸ್ಯರಾದ ಸಯ್ಯಿದ್ ಖುಬೈಬ್ ತಂಙಳ್ ಉದ್ಘಾಟಿಸಿದ್ದು, ಜಿಲ್ಲಾ QD ಕಾರ್ಯದರ್ಶಿ ಇಬ್ರಾಹಿಂ ಅಹ್ಸನಿ ಮಂಜನಾಡಿ ಹಾಗೂ ದಹ್ವಾ ಕಾರ್ಯದರ್ಶಿ ಆರಿಫ್ ಝುಹ್ರಿ ಮುಕ್ಕ ಆಶಂಸ ಭಾಷಣ ಮಾಡಿದರು.
ಈ ಸಂದರ್ಭದಲ್ಲಿ ಜಿಲ್ಲಾ ಫಿನಾನ್ಸ್ ಸೆಕ್ರೆಟರಿ ಇಕ್ಬಾಲ್ ಮದ್ಯನಡ್ಕ ,ಜಿಲ್ಲಾ ಸದಸ್ಯರಾದ ರಫೀಖ್ ಸುರತ್ಕಲ್ ಹಾಗೂ ಹಮೀದ್ ವರಕೋಡಿ ಉಪಸ್ಥಿತರಿದ್ದರು.

ಜಿಲ್ಲಾ ಪ್ರ.ಕಾರ್ಯದರ್ಶಿ ಹೈದರಾಲಿ 4ನೇ ಬ್ಲಾಕ್ ಕಾಟಿಪಳ್ಳ ಸ್ವಾಗತಿಸಿ, ಜಿಲ್ಲಾ ರೈನ್ಬೋ ಕಾರ್ಯದರ್ಶಿ ಮನ್ಸೂರ್ ಬಜಾಲ್ ವಂದಿಸಿದರು.

- Advertisement -

Related news

error: Content is protected !!