- Advertisement -





- Advertisement -
ವಿಟ್ಲ: ವಿದ್ಯಾಭಾರತಿ ಕರ್ನಾಟಕ ಸ್ಕೂಲ್ ಗೇಮ್ಸ್ ಫೆಡರೇಶನ್ ಆಫ್ ಇಂಡಿಯಾದ ಸದಸ್ಯ ಸಂಸ್ಥೆ ವತಿಯಿಂದ ಶ್ರೀ ಮಧ್ವ ವಿದ್ಯಾಲಯ ಮಂಡ್ಯದಲ್ಲಿ ನಡೆದ ಪ್ರಾಂತೀಯ ಕ್ರೀಡಾಕೂಟದಲ್ಲಿ ಕಲ್ಲಡ್ಕ ಪ್ರೌಢಶಾಲೆಯ 9ನೇ ವಿದ್ಯಾರ್ಥಿನಿ ಯಶಸ್ವಿನಿ ಶೆಟ್ಟಿ 3 ಕಿ.ಮೀ ನಡಿಗೆಯಲ್ಲಿ ಭಾಗವಹಿಸಿ ಪ್ರಥಮ ಸ್ಥಾನ ಗಳಿಸಿದ್ದಾರೆ.
ಇವರು ಮಂಗಿಲಪದವು ನಿವಾಸಿಗಳಾದ ಬಾಲಕೃಷ್ಣ ಶೆಟ್ಟಿ ಮತ್ತು ಪೂರ್ಣಿಮಾ ದಂಪತಿಗಳ ಪುತ್ರಿ.
- Advertisement -